ಲೆವೆಲ್‌ ಪ್ಲಾಸ್ಟ್‌
ಬಿರ್ಲಾ ವೈಟ್‌ನಿಂದ "ಕ್ಯೂರಿಂಗ್‌ ಮುಕ್ತ ರೆಡಿ ಮಿಕ್ಸ್ ಪ್ಲಾಸ್ಟರ್"
ಲೆವೆಲ್‌ ಪ್ಲಾಸ್ಟ್‌
ಬಿರ್ಲಾ ವೈಟ್‌ನಿಂದ "ಕ್ಯೂರಿಂಗ್‌ ಮುಕ್ತ ರೆಡಿ ಮಿಕ್ಸ್ ಪ್ಲಾಸ್ಟರ್"
ಮುನ್ನೋಟ
ಲೆವೆಲ್‌ಪ್ಲಾಸ್ಟ್‌ ಪರಿಸರ ಸ್ನೇಹಿ ಉತ್ಪನ್ನವಾಗಿದೆ ಮತ್ತು ಇದನ್ನು ಆಂಟಿ ಕಾರ್ಬನೇಶನ್‌ ಪ್ರಾಪರ್ಟಿ ಎಂದು ಪ್ರಮಾಣೀಕರಿಸಲ್ಪಟ್ಟಿದೆ. ಇದರೊಂದಿಗೆ, ನಿಮ್ಮ ಗೋಡೆಗಳ ಮೇಲೆ ನೀವು ಅದ್ಭುತ ಸೃಷ್ಟಿಸಬಹುದು ಮತ್ತು ಹಲವು ವರ್ಷಗಳವರೆಗೆ ಆಕರ್ಷಕವಾಗಿ ಇಡಬಹುದು. ಒಳ ಮತ್ತು ಹೊರ ಮೇಲ್ಮೈಗಳ ಮೇಲೆ ಅಪ್ಲೈ ಮಾಡಲು ಸೂಕ್ತವಾಗಿದೆ.
ಗ್ಯಾಲರಿ
ಉತ್ಪನ್ನ ಮುಖ್ಯಾಂಶಗಳು
ಅತಿಹೆಚ್ಚು ನೀರುನಿರೋಧಕ
ಅತ್ಯುತ್ತಮ ಒತ್ತಡಬಲ
ಕ್ಯೂರಿಂಗ್ಮುಕ್ತ
ಹ್ಯಾಕಿಂಗ್ಮುಕ್ತ*
ವೈಶಿಷ್ಟ್ಯಗಳು
 • ಕೇವಲ ಕ್ಯೂರಿಂಗ್‌ ಫ್ರೀ ರೆಡಿ ಮಿಕ್ಸ್ ಪ್ಲಾಸ್ಟರ್
 • ಹೈ ಟೆನ್ಸಿಲ್‌ ಸ್ಟ್ರೆಂತ್‌
 • ಅಧಿಕ ಅಧೆಶನ್‌ ಸಾಮರ್ಥ್ಯ
 • ಅಧಿಕ ಕಂಪ್ರೆಸಿವ್ ಸಾಮರ್ಥ್ಯ
 • ಪಾಲಿಮರ್‌ ಮಾಡಿಫೈಡ್ ಉತ್ಪನ್ನ
 • ಕಡಿಮೆ ಕ್ಯಾಪಿಲರಿ ಅಬ್ಸಾರ್ಪ್ಷನ್‌
 • ವಾಟರ್‌ ರೆಸಿಸ್ಟೆಂಟ್
ಪ್ರಯೋಜನಗಳು
 • ಕೂಲಿ ಮತ್ತು ಸಮಯವನ್ನು ಉಳಿಸುತ್ತದೆ
 • ಗೋಡೆಗಳು ಒಡೆಯುವುದನ್ನು ತಡೆಯುತ್ತದೆ
 • ಶಿಲೀಂಧ್ರ ಬೆಳವಣಿಗೆಯನ್ನು ತಡೆಯುತ್ತದೆ
 • ವಾಟರ್ ಕ್ಯೂರಿಂಗ್ ಅಗತ್ಯವಿಲ್ಲ
 • ನೀರು ಸೋರುವುದನ್ನು ತಡೆಯುತ್ತದೆ
ಅಪ್ಲಿಕೇಶನ್‌ಗಳು
 • ಕಾಂಕ್ರೀಟ್‌ ಬ್ಲಾಕ್‌ಗಳು
 • ಮಿವಾನ್‌
 • ಎಸಿಸಿ
 • ರೆಡ್ ಬ್ರಿಕ್‌ಗಳು*
 • ಸೀಲಿಂಗ್‌ಗಳು
 • ಪ್ಲಾಸ್ಟರ್ ಸರ್ಫೇಸ್‌ಗಳು

ಕೇವಲ ಶಿಫಾರಸು ಮಾಡಿದ ದಪ್ಪ ಅಂದರೆ 0.025 ಮೀಟರುಗಳಿಗೆ ಎರಡು ಪದರಗಳಲ್ಲಿ ಹಾಕಬೇಕು.

ತಾಂತ್ರಿಕ ವಿವರಗಳು
Sr.No ತಾಂತ್ರಿಕ ಮಾನದಂಡ ವಿಶೇಷ ವಿವರಗಳು ಪರೀಕ್ಷಿಸುವ ವಿಧಾನ
1 *Coverage (square metre / kg) @0.005 meter thickness [On ideal smooth surface] 1.5-2.0 In House
2 Pot life (Hours) 1.0-1.5 In House
3 Tensile Strength @28 days) (N/m2) >=0.65 EN 1348
4 Water Capillary Absorption (ml), 30 min @28days <=0.80 Karsten Tube
5 Compressive Strength @28 days) (N/m2) >=10 EN 1015-11
6 Bulk Density (g/cm3) 1.3-1.7 In House
* The result is based on a smooth surface, however, this may change according to surface texture.
ಪದೇ ಪದೇ ಕೇಳಲಾದ ಪ್ರಶ್ನೆಗಳು
ಬಿರ್ಲಾ ವೈಟ್‌ ಲೆವೆಲ್‌ಪ್ಲಾಸ್ಟ್‌ ಈ ಶ್ರೇಣಿಯಲ್ಲಿ ಮೊದಲ ಮತ್ತು ವಿಶಿಷ್ಟದ್ದಾಗಿದೆ, ವೈಟ್‌ ಸಿಮೆಂಟ್ ಆಧರಿತ ವಾಟರ್‌ ರೆಸಿಸ್ಟೆಂಟ್ ಪಾಲಿಮರ್ ಮಾಡಿಫೈಡ್‌ ಕ್ಯೂರಿಂಗ್‌ ಫ್ರೀ ರೆಡಿ ಮಿಕ್ಸ್‌ ಪ್ಲಾಸ್ಟರ್ ಆಗಿದೆ.
ಬಿರ್ಲಾ ವೈಟ್‌ ಲೆವೆಲ್‌ಪ್ಲಾಸ್ಟ್‌ ಬಿಳಿ, ಒಣ, ಮುಕ್ತವಾಗಿ ಹರಿಯುವ ಪೌಡರ್‌ ರೂಪದಲ್ಲಿ ಲಭ್ಯವಿದೆ.
ಬಿರ್ಲಾ ವೈಟ್‌ ಲೆವೆಲ್‌ಪ್ಲಾಸ್ಟ್‌ ಮುಖ್ಯವಾಗಿ ಬಿರ್ಲಾ ವೈಟ್‌ ಸಿಮೆಂಟ್‌, ಉನ್ನತ ಗುಣಮಟ್ಟದ ಕ್ಯೂರಿಂಗ್‌ ಮುಕ್ತ ಪಾಲಿಮರ್‌ಗಳು, ಖನಿಜ ಫಿಲ್ಲರ್‌ಗಳು ಮತ್ತು ವಿಶೇಷ ರಾಸಾಯನಿಕಗಳು ಇತ್ಯಾದಿಗಳನ್ನು ಹೊಂದಿವೆ.
ಬಿರ್ಲಾ ವೈಟ್‌ ಲೆವೆಲ್‌ಪ್ಲಾಸ್ಟ್‌ ಅನ್ನು ಬ್ಲಾಕ್‌ವರ್ಕ್‌, ಬ್ರಿಕ್‌ವರ್ಕ್‌,ಕಾಂಕ್ರೀಟ್‌, ರಫ್‌ ಪ್ಲಾಸ್ಟರ್ ಮತ್ತು ಸೀಲಿಂಗ್‌ಗಳ ಮೇಲೆ ನೇರವಾಗಿ ಅಪ್ಲೈ ಮಾಡಬಹುದು. ಈ ಮೇಲ್ಮೈಗಳನ್ನು ಹೊರತುಪಡಿಸಿ, ಪಿಒಪಿ ಪನ್ನನಿಂಗ್‌ಗೆ ಪ್ಲಾಸ್ಟರ್ ವಾಲ್‌ಗಳ ಮೇಲೆಯೂ ಅನ್ವಯಿಸುತ್ತದೆ.

**(ಕೇವಲ ಶಿಫಾರಸು ಮಾಡಿದ ದಪ್ಪವಾದ 0.025 ಮೀಟರ್‌ನಲ್ಲಿ ಎರಡು ಪದರಗಳಲ್ಲಿ)
ಇಲ್ಲ, ಬಿರ್ಲಾ ವೈಟ್‌ ಲೆವೆಲ್‌ಪ್ಲಾಸ್ಟ್‌ಗೆ ವಾಟರ್ ಕ್ಯೂರಿಂಗ್‌ ಅಗತ್ಯವಿಲ್ಲ. ಆದಾಗ್ಯೂ, ಅಪ್ಲೈ ಮಾಡುವುದಕ್ಕೂ ಮೊದಲು ಪ್ರಿ ವೆಟ್‌ ಮಾಡಬೇಕು. ಇದರಿಂದ ಸಬ್‌ಸ್ಟ್ರೇಟ್ ಜೊತೆಗೆ ಉತ್ತಮ ಬಂಧ ಒದಗುತ್ತದೆ.
ಹೌದು, ಬಿರ್ಲಾ ವೈಟ್‌ ಲೆವೆಲ್‌ಪ್ಲಾಸ್ಟ್‌ ಮತ್ತು ವಾಟರ್‌ ಅನ್ನು ಸರಿಯಾಗಿ ಮತ್ತು ಸಮಾನವಾಗಿ ಮಿಕ್ಸ್‌ ಮಾಡಲು ಮೆಕಾನಿಕಲ್ ಸ್ಟಿರರ್‌ ಬಳಸುವುದನ್ನು ಶಿಫಾರಸು ಮಾಡಲಾಗಿದೆ. ಆದರೂ, ಮೆಕಾನಿಕಲ್ ಸ್ಟಿರರ್‌ ನಿಮ್ಮ ಬಳಿ ಇಲ್ಲದಿದ್ದರೆ, ಮ್ಯಾನ್ಯುಅಲ್ ಆಗಿಯೂ ಮಿಕ್ಸ್ ಮಾಡಬಹುದು.
ಬಿರ್ಲಾ ವೈಟ್‌ ಲೆವೆಲ್‌ಪ್ಲಾಸ್ಟ್‌ ಅಪ್ಲೈ ಮಾಡುವ ಪ್ರಕ್ರಿಯೆಗೆ, ಪುಟ್ಟಿ ಬ್ಲೇಡ್‌/ಸ್ಪಾಟುಲಾ, ಗುರ್ಮಲಾ, ಪ್ಲಂಬ್‌ ಬಾಬ್‌ ಮತ್ತು ಅಲ್ಯುಮಿನಿಯಂ ಫ್ಲೋಟ್ ಅಗತ್ಯವಿದೆ.
ಮೂಲ ಮೇಲ್ಮೈ ಅನ್‌ಡ್ಯುಲೇಶನ್‌ಗಳನ್ನು ಇದು ಅವಲಂಬಿಸುತ್ತದೆ. ಸಾಮಾನ್ಯವಾಗಿ, ಎರಡು ಕೋಟ್‌ಗಳನ್ನು ಅಪ್ಲೈ ಮಾಡಲಾಗುತ್ತದೆ. ನಂತರ ಒಂದು ಅಥವಾ ಎರಡು ಕೋಟ್‌ ಬಿರ್ಲಾ ವೈಟ್ ವಾಲ್‌ ಕೇರ್ ಪುಟ್ಟಿಯನ್ನು ಅಪ್ಲೈ ಮಾಡಿ ಬಿಳಿ, ಮೃದು, ಹೊಳಪಿನ ಫಿನಿಶ್ ಪಡೆಯಲಾಗುತ್ತದೆ.
ಬಿರ್ಲಾ ವೈಟ್‌ ಲೆವೆಲ್‌ಪ್ಲಾಸ್ಟ್‌ ಅನ್ನು 0.02 ಮೀಟರ್‌ ದಪ್ಪದವರೆಗೆ ಅಪ್ಲೈ ಮಾಡಬಹುದು. ಆದರೆ, ಇದನ್ನು ಪದರಗಳಲ್ಲಿ ಅಪ್ಲೈ ಮಾಡಬೇಕು. ಸಾಮಾನ್ಯವಾಗಿ, ಹಂತಗಳಲ್ಲಿ ಅಪ್ಲೈ ಮಾಡಬೇಕು ಎಂದು ಶಿಫಾರಸು ಮಾಡಲಾಗಿದೆ. ಪ್ರತಿ ಹಂತದಲ್ಲಿ ಗರಿಷ್ಠ ದಪ್ಪವು 0.06 ಮೀಟರ್ ಆಗಿರಬೇಕು.
ಇಲ್ಲ, ಬಿರ್ಲಾ ವೈಟ್‌ ಲೆವೆಲ್‌ಪ್ಲಾಸ್ಟ್‌ ಎಂಬುದು ಬಿರ್ಲಾ ವೈಟ್‌ ವಾಲ್ ಕೇರ್ ಪುಟ್ಟಿಯ ಪರ್ಯಾಯವಲ್ಲ. ಬಿರ್ಲಾ ವೈಟ್‌ ಲೆವೆಲ್‌ ಪ್ಲಾಸ್ಟ್‌ ವಾಲ್‌ ಪ್ಲಾಸ್ಟರ್‌ ಆಗಿ ಕೆಲಸ ಮಾಡುತ್ತದೆ ಮತ್ತು ಬಿರ್ಲಾ ವೈಟ್ ವಾಲ್‌ ಕೇರ್‌ ಪುಟ್ಟಿಯು ನಿಮ್ಮ ಪೇಂಟ್‌ಗೆ ಬೇಸ್‌ ಆಗಿ ಕೆಲಸ ಮಾಡುತ್ತದೆ. ಮೊದಲು ನೀವು ಬಿರ್ಲಾ ವೈಟ್‌ ಲೆವೆಲ್‌ಪ್ಲಾಸ್ಟ್‌ ಅನ್ನು ಮತ್ತು ನಂತರ ಬಿರ್ಲಾ ವೈಟ್‌ ವಾಲ್‌ಕೇರ್‌ ಪುಟ್ಟಿಯನ್ನು ಮೃದು ಮತ್ತು ಹೊಳಪಿನ ಫಿನಿಶ್‌ಗಾಗಿ ಅಪ್ಲೈ ಮಾಡಬೇಕು.
ಹೌದು, ಬಿರ್ಲಾ ವೈಟ್‌ ಲೆವೆಲ್‌ಪ್ಲಾಸ್ಟ್‌ ವಿಶಿಷ್ಟ ಫಾರ್ಮುಲಾ ಹೊಂದಿದ್ದು, ಇದು ಒದ್ದೆಯಾದ ಗೋಡೆಗಳಿಗೆ ಸೂಕ್ತವಾಗಿಸುತ್ತದೆ. ಆದಾಗ್ಯೂ, ಗೋಡೆಯ ಮೇಲೆ ಇದನ್ನು ಅಪ್ಲೈ ಮಾಡುವುದಕ್ಕು ಮೊದಲು ಮೇಲ್ಮೈ ಸರಿಯಾಗಿ ಒದ್ದೆಯಾಗಿರಬೇಕು. ಇದು ಅಧಿಕ ಕವರೇಜ್‌ ಮತ್ತು ಅಧಿಕ ಅಧೆಶನ್‌ ಅನ್ನು ಒದಗಿಸುತ್ತದೆ.
ಹೌದು, ಬಿರ್ಲಾ ವೈಟ್‌ ಲೆವೆಲ್‌ಪ್ಲಾಸ್ಟ್‌ ಬ್ರೀದಬಲ್‌ ಸರ್ಫೇಸ್ ಅನ್ನು ಒದಗಿಸುತ್ತದೆ ಮತ್ತು ಕಟ್ಟಿಕೊಂಡ ತೇವಾಂಶ ಹೊರಹೋಗಲು ಅನುವು ಮಾಡುತ್ತದೆ. ಇದು ಗೋಡೆಯನ್ನು ಡ್ರೈ ಮತ್ತು ಕ್ಲೀನ್ ಆಗಿ ದೀರ್ಘಕಾಲದವರೆಗೆ ಇಡುತ್ತದೆ.
ಸರ್ಫೇಸ್‌ ಗುಣಮಟ್ಟದ ಮೇಲೆ ಕವರೇಜ್ ಅವಲಂಬಿಸಿರುತ್ತದೆ. ಆದರೆ, ಸಾಮಾನ್ಯವಾಗಿ ಬಿರ್ಲಾ ವೈಟ್‌ ಲೆವೆಲ್‌ಪ್ಲಾಸ್ಟ್‌ 8 ಮಿ.ಮೀ ದಪ್ಪದಲ್ಲಿ 2.6 ಚದರ ಮೀಟರ್ / 20 ಕಿಲೋ ಕವರೇಜ್ ಮಾಡುತ್ತದೆ.
ಬಿರ್ಲಾ ವೈಟ್‌ ಲೆವೆಲ್‌ಪ್ಲಾಸ್ಟ್‌ ಅನ್ನು ಬಿರ್ಲಾ ವೈಟ್‌ ವಾಲ್‌ಕೇರ್ ಪುಟ್ಟಿಯ ಬೇಸ್‌ ಕೋಟ್ ಆಗಿ ಬಳಸಬಹುದು. ಪುಟ್ಟಿಯನ್ನು ಬಳಸಿ ಸರ್ಫೇಸ್‌ ಫಿನಿಶ್ ಮಾಡಿದ ನಂತರ, ಯಾವುದೇ ರೀತಿಯ ಬ್ರಾಂಡೆಡ್ ಪೇಂಟ್ ಗೋಡೆಗೆ ಸೂಕ್ತವಾಗಿರುತ್ತದೆ.
ಹೌದು, ಬಿರ್ಲಾ ವೈಟ್‌ ಲೆವೆಲ್‌ಪ್ಲಾಸ್ಟ್‌ ವಿಶಿಷ್ಟ ಸಾಮಗ್ರಿಯಾಗಿದೆ ಮತ್ತು ಹೊರ ಮತ್ತು ಆಂತರಿಕ ಅಪ್ಲಿಕೇಶನ್‌ಗೆ ಸೂಕ್ತವಾಗಿದೆ.
ಲಭ್ಯ ಪ್ಯಾಕ್ ಸೈಜ್‌ಗಳು