ಟೆಕ್ಷ್ಚುರಾ

ಸುಂದರ ಗೋಡೆಗಳು ಮತ್ತು ಡಿಸೈನರ್ ಫಿನಿಶ್ ಅನ್ನು ನೀವು ನಿರೀಕ್ಷಿಸುತ್ತಿದ್ದೀರಾ? ಬಿರ್ಲಾ ವೈಟ್‌ ಟೆಕ್ಷ್ಚುರಾ‌‌ ಆಯ್ಕೆ ಮಾಡಿಕೊಳ್ಳಿ!

Loading

ಟೆಕ್ಷ್ಚುರಾ

ಸುಂದರ ಗೋಡೆಗಳು ಮತ್ತು ಡಿಸೈನರ್ ಫಿನಿಶ್ ಅನ್ನು ನೀವು ನಿರೀಕ್ಷಿಸುತ್ತಿದ್ದೀರಾ? ಬಿರ್ಲಾ ವೈಟ್‌ ಟೆಕ್ಷ್ಚುರಾ‌‌ ಆಯ್ಕೆ ಮಾಡಿಕೊಳ್ಳಿ!
ಅವಲೋಕನ
ಬಿರ್ಲಾ ವೈಟ್‌ ಟೆಕ್ಷ್ಚುರಾ‌‌ ವೈಟ್ ಸಿಮೆಂಟ್ ಆಧರಿತ ವಾಲ್‌ ಟೆಕ್ಷ್ಚರ್‌ ಕಾಂಪೊಸಿಶನ್‌ ಆಗಿದ್ದು, ಇದು ನಿಮ್ಮ ಗೋಡೆಗಳು ಮತ್ತು ಸೀಲಿಂಗ್ ಅನ್ನು ರೂಪಾಂತರಿಸುತ್ತದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸು ಉತ್ಪಾದಿಸಿದ ಇದು ನಿಮಗೆ ಸುಂದರ ಟೆಕ್ಷ್ಚರ್‌ ಪ್ಯಾಟರ್ನ್‌ಗಳನ್ನು ನೀಡಬಲ್ಲದು. ಇದು ಉತ್ತಮ ಅಧೆಶನ್ ಮತ್ತು ಟೆನ್ಸಿಲ್‌ ಸಾಮರ್ಥ್ಯವನ್ನು ಹೊಂದಿದೆ. ಮಾರ್ಕೆಟ್‌ನಲ್ಲಿರುವ ಇತರ ಅಕ್ರಿಲಿಕ್ ಆಧರಿತ ಉತ್ಪನ್ನಗಳಿಗೆ ಹೋಲಿಸಿದರೆ ಹೆಚ್ಚು ಕೈಗೆಟಕುವಂಥದ್ದಾಗಿದೆ. ಯಾಕೆಂದರೆ ಇದಕ್ಕೆ ಪ್ರೈಮರ್ ಅಪ್ಲೈ ಮಾಡುವ ಅಗತ್ಯ ಇರುವುದಿಲ್ಲ. ಸುಲಭವಾಗಿ ಅಪ್ಲೈ ಮಾಡುವಿಕೆ ಮತ್ತು ವಿವಿಧ ವಿನ್ಯಾಸ ಆಯ್ಕೆಗಳ ಜೊತೆಗೆ ಇದು ಬಾಳಿಕೆ ಬರುವುದರಿಂದ ಮನೆಗಳು, ಕಚೇರಿಗಳು, ಬಂಗಲೆಗಳು, ಔಟ್‌ಹೌಸ್‌ಗಳು, ಫಾರ್ಮ್‌ಹೌಸ್‌ಗಳು, ಸ್ಟೇಡಿಯಂಗಳು, ಶಾಪಿಂಗ್ ಮಾಲ್‌ಗಳು, ಟೆಕ್ನಾಲಜಿ ಪಾರ್ಕ್‌ಗಳು, ಶೈಕ್ಷಣಿಕ ಸಂಸ್ಥೆಗಳು, ಏರ್‌ಪೋರ್ಟ್‌ಗಳು, ರೈಲ್ವೆ ಸ್ಟೇಷನ್‌ಗಳು, ಥಿಯೇಟರ್‌ಗಳು, ಪ್ರದರ್ಶನ ಹಾಲ್‌ಗಳು ಹಾಗೂ ಇತರೆ ಕಟ್ಟಡಗಳಿಗೆ ಸೂಕ್ತವಾಗಿದೆ.
ಗ್ಯಾಲರಿ
ಉತ್ಪನ್ನ ಮುಖ್ಯಾಂಶಗಳು
ಪರಿಸರ ಸ್ನೇಹಿ
ಫ್ಲೇಕಿಂಗ್ ತಡೆಗಟ್ಟುತ್ತದೆ
ನಯವಾದ ಫಿನಿಷಿಂಗ್
ನೀರು ನಿರೋಧಕ
ಲಕ್ಷಣಗಳು
 • ನೀರು, ಅಲ್ಗೆ ಮತ್ತು ಶಿಲೀಂಧ್ರ ನಿರೋಧಕ
 • ಬಿರುಕುಗಳು, ಫ್ಲೇಕಿಂಗ್ ಮತ್ತು ಹವಾಮಾನಕ್ಕೆ ನಿರೋಧಕ
 • ಗಟ್ಟಿಯಾದ ಮತ್ತು ಬಾಳಿಕೆ ಬರಬಲ್ಲ
 • ಅಧಿಕ ಅಧೆಸಿವ್ ಸಾಮರ್ಥ್ಯ
 • ಉನ್ನತ ಟೆನ್ಸಿಲ್ ಸಾಮರ್ಥ್ಯ
 • ಕ್ಯೂರಿಂಗ್ ಅಗತ್ಯವಿಲ್ಲ
ಲಾಭಗಳು
 • ಆಕರ್ಷಕ ಶ್ರೇಣಿಯ ಸರ್ಫೇಸ್‌ ಫಿನಿಶ್‌ಗಳನ್ನು ನೀಡುತ್ತದೆ
 • ಬಳಕೆಗೆ ಫ್ಲೆಕ್ಸಿಬಿಲಿಟಿ ನೀಡುತ್ತದೆ
 • ಹಣಕ್ಕೆ ಉತ್ತಮ ಮೌಲ್ಯ ನೀಡುತ್ತದೆ
 • ಬೇಸ್ ಪ್ಲಾಸ್ಟರ್‌ನೊಂದಿಗೆ ಉತ್ತಮವಾಗಿ ಬಂಧಗೊಳ್ಳುತ್ತದೆ
 • ಗೋಡೆಯ ಮೇಲೆ ಸಣ್ಣ ಅನ್‌ಡ್ಯುಲೇಶನ್‌ಗಳನ್ನು ನೀಡುತ್ತದೆ
 • ಗೋಡೆಗಳ ಮೇಲೆ ಒದ್ದೆಯನ್ನು ಪ್ರತಿರೋಧಿಸುತ್ತದೆ
ಅಪ್ಲಿಕೇಶನ್‌ಗಳು
 • ಒಳ ಗೋಡೆಗಳು
 • ಹೊರ ಗೋಡೆಗಳು

The technology used to manufacture this product is ‘Patent Pending’.

ಸ್ಪ್ರೇ ಮತ್ತು ರೋಲರ್ ಫಿನಿಶ್‌
ಟೆಕ್ಷ್ಚುರಾ ಸ್ಟಾರಿ

ಟೆಕ್ಷ್ಚುರಾ ಸ್ಟಾರಿ

ಟೆಕ್ಷ್ಚುರಾ ಸ್ಪಾಂಜ್ ಸ್ಲೀಕ್

ಟೆಕ್ಷ್ಚುರಾ ಸ್ಪಾಂಜ್ ಸ್ಲೀಕ್

ಟೆಕ್ಷ್ಚುರಾ ಸ್ಪಾಂಜ್ ರೋಲರ್ 1

ಟೆಕ್ಷ್ಚುರಾ ಸ್ಪಾಂಜ್ ರೋಲರ್ 1

ಟೆಕ್ಷ್ಚುರಾ ಸ್ಪಾಂಜ್ ರೋಲರ್ - 2

ಟೆಕ್ಷ್ಚುರಾ ಸ್ಪಾಂಜ್ ರೋಲರ್ - 2

ಟೆಕ್ಷ್ಚುರಾ ಸ್ಪಾಂಜ್ ರೋಲರ್ - 3

ಟೆಕ್ಷ್ಚುರಾ ಸ್ಪಾಂಜ್ ರೋಲರ್ - 3

ಡಿಸೈನರ್ ರೋಲರ್ 1

ಡಿಸೈನರ್ ರೋಲರ್ 1

ಡಿಸೈನರ್ ರೋಲರ್ 2

ಡಿಸೈನರ್ ರೋಲರ್ 2

ಡಿಸೈನರ್ ರೋಲರ್ 3

ಡಿಸೈನರ್ ರೋಲರ್ 3

ಬಿರ್ಲಾ ವೈಟ್‌ ಟೆಕ್ಷ್ಚುರಾ‌‌ (ಆರ್‌ಎಫ್‌) ತಾಂತ್ರಿಕ ಡೇಟಾ

ಗುಣಗಳು ಪರೀಕ್ಷಿಸುವ ವಿಧಾನ
PHYSICAL STATE READY TO USE DRY MIX POWDER
POT LIFE APPROX 2 HRS
SURFACE HARDNESS 3-4 N
MAXIMUM THICKNESS OF THE TEXTURE 0.25 cm
COVERAGE ON SMOOTH SURFACE 0.60 – 0.75 square meter/kg.
DRYING TIME 2-3 HRS MAY VARY DUE TO CHANGE IN TEMPERATURE AND HUMIDITY
ಬಿರ್ಲಾ ವೈಟ್ ಟೆಕ್ಸ್‌ಟುರಾ - ಟ್ರೊವೆಲ್ ಫಿನಿಶ್‌ (ಟಿಎಫ್‌)
Rainfall Pattern 1

Rainfall Pattern 1

Swirly Circle

Swirly Circle

Criss Cross Pattern 1

Criss Cross Pattern 1

Rainfall Pattern 2

Rainfall Pattern 2

Horizontal Pattern

Horizontal Pattern

Vertical Pattern 1

Vertical Pattern 1

Criss Cross Pattern 2

Criss Cross Pattern 2

Vertical Pattern 2

Vertical Pattern 2

ಬಿರ್ಲಾ ವೈಟ್‌ ಟೆಕ್ಷ್ಚುರಾ‌‌ (ಆರ್‌ಎಫ್‌) ತಾಂತ್ರಿಕ ಡೇಟಾ

DRYING TIME 2-3 HRS MAY VARY DUE TO CHANGE IN TEMPERATURE AND HUMIDITY
Water Absorption @ 28 days for 30 min ml < 0.60 0.4 Karsten Tube
Pot Life Depends on Temp & Humidity Hours Approx 2.0 Approx 2.0 hrs.
Tensile Adhesion Strength @28 days N/m2 > 0.50 0.67 EN1348
* Depend upon ambient temperature & atmospheric condition.
ಪರಿಪೂರ್ಣ ಗೋಡೆಗಳಿಗಾಗಿ ಮೂರು ಹಂತಗಳು
ಪದೇ ಪದೇ ಕೇಳಲಾದ ಪ್ರಶ್ನೆಗಳು
Show All
ಬಿರ್ಲಾ ವೈಟ್‌ ಟೆಕ್ಷ್ಚುರಾ‌‌ ವೈಟ್ ಸಿಮೆಂಟ್ ಆಧರಿತ ವಾಲ್‌ ಟೆಕ್ಷ್ಚರ್‌ ಫಿನಿಶಿಂಗ್ ಪ್ರಾಡಕ್ಟ್ ಆಗಿದೆ. ಇದನ್ನು ಸೌಂದರ್ಯ ವೃದ್ಧಿ ಉದ್ದೇಶಕ್ಕೆ ಬಳಸಲಾಗುತ್ತದೆ ಮತ್ತು ನಿಮ್ಮ ಒಳ ಮತ್ತು ಹೊರ ಗೋಡೆಗಳಿಗೆ ವಿವಿಧ ರೀತಿಯ ಟೆಕ್ಷ್ಚರ್‌ ಅನ್ನು ಒದಗಿಸುತ್ತದೆ.
ಬಿರ್ಲಾ ವೈಟ್‌ ಟೆಕ್ಷ್ಚುರಾ ಬಿಳಿ, ಒಣ, ಮುಕ್ತವಾಗಿ ಹರಿಯುವ ಪೌಡರ್‌ ರೂಪದಲ್ಲಿ ಲಭ್ಯವಿದೆ. ಇದು 25 ಕಿಲೋ ಪ್ಯಾಕ್.
ಬಿರ್ಲಾ ವೈಟ್‌ ಟೆಕ್ಷ್ಚುರಾ‌‌ದಲ್ಲಿ ಬಿರ್ಲಾ ವೈಟ್‌ ಸಿಮೆಂಟ್, ಉನ್ನತ ಗುಣಮಟ್ಟದ ಕ್ವಾರ್ಟ್ಸ್ ಸ್ಯಾಂಡ್, ಪಾಲಿಮರ್‌ಗಳು, ವಿಶೇಷ ರಾಸಾಯನಿಕಗಳು, ಬಯೋಸೈಡ್‌ಗಳು ಮತ್ತು ಇನರ್ಟ್‌ ಮಿನರಲ್‌ ಫಿಲ್ಲರ್‌ಗಳಿವೆ.
ಬಿರ್ಲಾ ವೈಟ್‌ ಟೆಕ್ಷ್ಚುರಾ‌‌ ಎರಡು ಶ್ರೇಣಿಗಳಲ್ಲಿ ಲಭ್ಯವಿದೆ - (i) ಸ್ಪ್ರೇ/ರೋಲರ್ ಫಿನಿಶ್ (ಆರ್‌ಎಫ್‌, ಇದು ಒಳಾಂಗಣಗಳಿಗೆ ಸೂಕ್ತವಾಗಿದೆ ಮತ್ತು (ii) ಟ್ರೋವಲ್‌ ಫಿನಿಶ್ (ಟಿಎಫ್‌), ಇದು ಹೊರಾಂಗಣಗಳಿಗೆ ಸೂಕ್ತವಾಗಿದೆ.
ರೋಲರ್ ಮೀಡಿಯಂ, ರೋಲರ್ ಕ್ಲಾಸಿಕ್, ಸ್ಪ್ರೇ ಕೋಟ್, ಅಂಟೋನಿಯೋ, ಗ್ರಾನಿಪ್ಲಾಸ್ಟ್ ಮತ್ತು ರಸ್ಟಿಕ್‌ ಹಾಗೂ ಇತರೆ ವಿನ್ಯಾಸವನ್ನು ಬಿರ್ಲಾ ವೈಟ್‌ ಟೆಕ್ಷ್ಚುರಾ‌‌ ಒದಗಿಸುತ್ತದೆ. ಗ್ಯಾಲರಿ ವಿಭಾಗದಲ್ಲಿ ಹೊರ ಗೋಡೆ ಮತ್ತು ಒಳ ಗೋಡೆ ಟೆಕ್ಷ್ಚರ್‌ಗೆ ವಿವಿಧ ರೀತಿಯ ವಿನ್ಯಾಸ ಮತ್ತು ಫಿನಿಶ್‌ಗಳನ್ನು ನೀವು ನೋಡಬಹುದು.
ಬಿರ್ಲಾ ವೈಟ್‌ ಟೆಕ್ಷ್ಚುರಾ‌‌ ವೈಟ್‌ ಸಿಮೆಂಟ್ ಆಧರಿತ ಡ್ರೈ ರೆಡಿ ಮಿಕ್ಸ್ ಆಗಿದ್ದು, ಇದು ಉತ್ತಮ ಬಾಳಿಕೆ ಒದಗಿಸುತ್ತದೆ ಮತ್ತು ಇತರ ಅಕ್ರಿಲಿಕ್ ವಾಲ್ ಟೆಕ್ಷ್ಚರ್‌ ಸಾಮಗ್ರಿಗೆ ಹೋಲಿಸಿದರೆ ಉತ್ತಮ ಫಿನಿಶ್ ಅನ್ನು ಒದಗಿಸುತ್ತದೆ. ಟೆಕ್ಷ್ಚುರಾ ಸಿಮೆಂಟ್ ಆಧರಿತವಾಗಿದ್ದು, ಬೇಸ್ ಪ್ಲಾಸ್ಟರ್‌ನೊಂದಿಗೆ ಉತ್ತಮ ಅಧೆಶನ್ ಹೊಂದಿದೆ. ಯಾವುದೇ ಇತರ ಅಕ್ರಿಲಿಕ್ ವೈಟ್‌ ವಾಲ್‌ ಟೆಕ್ಷ್ಚರ್‌ಗೆ ಹೋಲಿಸಿದರೆ ಹೆಚ್ಚು ಕೈಗೆಟಕುವಂತಿದೆ. ಯಾಕೆಂದರೆ ಇದರಲ್ಲಿ ಪ್ರೈಮರ್ ಅಪ್ಲೈ ಮಾಡುವ ಅಗತ್ಯವಿಲ್ಲ.
ಹೌದು, ಬಿರ್ಲಾ ವೈಟ್‌ ಟೆಕ್ಷ್ಚುರಾ‌‌ದ ಮೇಲೆ ಸಿಲಿಕಾನ್ ಕೋಟ್‌ ಮಾಡಿದರೆ ಬಾಳಿಕೆ ಹೆಚ್ಚುತ್ತದೆ ಮತ್ತು ಅದರ ಸೌಂದರ್ಯ ಕಾಯ್ದುಕೊಳ್ಳಲು ಅನುವಾಗುತ್ತದೆ. ಆದರೆ, ಅಪ್ಲೈ ಮಾಡುವುದಕ್ಕೂ ಮೊದಲು ಉತ್ತಮ ಸಿಲಿಕಾನ್ ಸಪ್ಲೈಯರ್ ಅನ್ನು ಸಂಪರ್ಕಿಸಬೇಕು.
ಲೆವೆಲ್ ಮಾಡಿದ ಸಿಮೆಂಟ್ ಆಧರಿತ ಪ್ಲಾಸ್ಟರ್‌ ಬಿರ್ಲಾ ವೈಟ್‌ ಟೆಕ್ಷ್ಚುರಾ‌‌ಗೆ ಸೂಕ್ತವಾಗಿದೆ. ಆದರೂ, ವೈರ್ ಬ್ರಶ್ ಅಥವಾ ಮಧ್ಯಮ ಗಾತ್ರದ ಎಮೆರಿ ಸ್ಟೋನ್‌ನಿಂದ ಎಲ್ಲ ಸಡಿಲ ಭಾಗಗಳನ್ನು ತೆಗೆದುಹಾಕುವುದನ್ನು ಖಚಿತಪಡಿಸಿಕೊಳ್ಳಿ.
ಬಿಳಿ ಬಣ್ಣದಲ್ಲಿ ಬಿರ್ಲಾ ವೈಟ್‌ ಟೆಕ್ಷ್ಚುರಾ‌‌ ಅನ್ನು ಪೂರೈಸಲಾಗುತ್ತದೆ. ನಿಮ್ಮ ಆಯ್ಕೆಯಯ ಯಾವುದೇ ಟಾಪ್‌ಕೋಟ್ ಅನ್ನು ಅಪ್ಲೈ ಮಾಡುವ ಮೂಲಕ ನೀವು ಬಯಸಿದ ಬಣ್ಣವನ್ನು ಪಡೆಯಬಹುದು.
ಸಾಮಾನ್ಯ ಅಪ್ಲಿಕೇಶನ್‌ಗೆ, 0.01 ಮೀಟರಿನಿಮದ 0.0025 ಮೀಟರ್‌ ದಪ್ಪ ಸೂಕ್ತ. ಟ್ರೋವಲ್‌ ಫಿನಿಶ್‌ಗೆ 0.0015 ಮೀಟರಿನಿಂದ 0.0025 ಮೀಟರ್ ಸೂಕ್ತವಾಗಿದೆ. ರೋಲರ್ ಫಿನಿಶ್ ಮತ್ತು ಸ್ಪ್ರೇ ಫಿನಿಶ್‌ ಆಗಿದ್ದರೆ, 0.001 ಮೀಟರ್‌ನಿಮದ 0.0015 ಮೀಟರ್‌ ಶಿಫಾರಸು ಮಾಡಲಾಗಿದೆ.
ಇಲ್ಲ, ಬಿರ್ಲಾ ವೈಟ್‌ ಟೆಕ್ಷ್ಚುರಾ‌‌ಗೆ ಕ್ಯೂರ್ ಮಾಡುವ ಅಗತ್ಯವಿಲ್ಲ.
ಪಿಗ್ಮೆಂಟ್‌ಗಳನ್ನು ಸೈಟ್‌ನಲ್ಲಿ ಮಿಕ್ಸ್ ಮಾಡುವುದು ಅಗತ್ಯವಿಲ್ಲ. ಇದರ ಫಲಿತಾಂಶ ಒಂದೇ ರೀತಿ ಇರುವುದಿಲ್ಲ.
ಬಿರ್ಲಾ ವೈಟ್‌ ಟೆಕ್ಷ್ಚುರಾ‌‌ದ ಮೇಲೆ ಅಪ್ಲೈ ಮಾಡಲು ಎಲ್ಲ ರೀತಿಯ ಪೇಂಟ್‌ಗಳು ಸೂಕ್ತ.
ಉತ್ತಮ ಫಲಿತಾಂಶಗಳಿಗಾಗಿ, ಅಧಿಕೃತ ಬಿರ್ಲಾ ವೈಟ್‌ ಅಪ್ಲಿಕೇಶರ್ ಮೂಲಕ ಅಪ್ಲಯ ಮಾಡಿಸುವುದನ್ನು ಶಿಫಾರಸು ಮಾಡಲಾಗಿದೆ. ಯಾಕೆಂದರೆ, ಅವರಿಗೆ ಉತ್ಪನ್ನದ ಬಗ್ಗೆ ಮತ್ತು ಪ್ರಕ್ರಿಯೆಯ ಬಗ್ಗೆ ತಿಳಿದಿರುತ್ತದೆ.
ಹೌದು, ಹೊಸ ಮತ್ತು ಅನುಭವಿ ಅಪ್ಲಿಕೇಟರ್‌ಗಳಿಗೆ ಮತ್ತು ಅವರ ಸಿಬ್ಬಂದಿಗೆ ಬಿರ್ಲಾ ವೈಟ್‌ ಸೂಕ್ತ ತರಬೇತಿ ನೀಡುತ್ತದೆ. ಇದರಿಂದ ಅವರು ಸಂಬಂಧಿಸಿದ ಕೌಶಲಗಳು ಮತ್ತು ತಿಳಿವಳಿಕೆಯನ್ನು ಪಡೆಯಲು ಸಹಾಯವಾಗುತ್ತದೆ. ಇದರಿಂದ ಅವರ ಕಾರ್ಯಕ್ಷಮತೆ ಮತ್ತು ಫಲಿತಾಂಶ ಉತ್ತಮವಾಗಿರುತ್ತದೆ.
ಪ್ರಸ್ತುತ ಆನ್‌ಲೈನ್ ಪಾವತಿಯ ಆಯ್ಕೆ ಇಲ್ಲ. ಹಾಗೂ, ನಾವು ನಮ್ಮ ಯಾವುದೇ ಉತ್ಪನ್ನಗಳನ್ನು ಸದ್ಯಕ್ಕೆ ಮನೆಗೆ ನೇರವಾಗಿ ತಲುಪಿಸುವುದಿಲ್ಲ. ಅವುಗಳನ್ನು ನಮ್ಮ ಸ್ಟಾಕಿಸ್ಟ್ ನೆಟ್‌ವರ್ಕ್ ಮೂಲಕ ಮಾರಾಟ ಮಾಡಲಾಗುತ್ತದೆ. ಆದರೆ, ಬಿರ್ಲಾ ವೈಟ್‌ ಟೆಕ್ಷ್ಚುರಾ‌‌ ಅಪ್ಲೈ ಮಾಡಲು ತರಬೇತಿ ಹೊಂದಿದ ಕಾಂಟ್ರಾಕ್ಟರ್ ಬೇಕಾಗುತ್ತದೆ. ಹೀಗಾಗಿ ನಾವು ನಮ್ಮ ಅಧಿಕೃತ ರಿಟೇಲರ್/ಸ್ಟಾಕಿಸ್ಟ್ ಮೂಲಕ ಖರೀದಿ ಮಾಡುವಂತೆ ಶಿಫಾರಸು ಮಾಡುತ್ತೇವೆ. ಅವರು ತರಬೇತಿ ಹೊಂದಿರುವ ಕುಶಲ ಗುತ್ತಿಗೆದಾರರೊಂದಿಗೆ ಸಂಪರ್ಕ ಸಾಧಿಸಲು ನಿಮಗೆ ಸಹಾಯ ಮಾಡುತ್ತಾರೆ.
ತರಬೇತಿ ಹೊಂದಿರುವ ಮತ್ತು ಬದ್ಧ ಸಿವಿಲ್ ಇಂಜಿನಿಯರುಗಳ ತಂಡವನ್ನು ಭಾರತದಾದ್ಯಂತ ಸಿಎಎಸ್‌ಸಿ ಬೆಂಬಲಕ್ಕೆ (ಗ್ರಾಹಕ ಅಪ್ಲಿಕೇಶನ್ ಬೆಂಬಲ ಕೋಶ) ಬಿರ್ಲಾ ವೈಟ್‌ ಹೊಂದಿದೆ. ಈ ಸಿವಿಲ್ ಇಂಜಿನಿಯರುಗಳು ಆನ್‌ ಸೈಟ್ ತಾಂತ್ರಿಕ ಬೆಂಬಲವನ್ನು ಒದಗಿಸುತ್ತಾರೆ ಮತ್ತು ಆನ್‌ ಸೈಟ್ ಸ್ಯಾಂಪ್ಲಿಂಗ್ ಒದಗಿಸುತ್ತಾರೆ. ವಿಶೇಷ ತರಬೇತಿ ಮತ್ತು ಆಧುನಿಕ ಪರಿಕರಗಳನ್ನು ಬಳಸಿ ಮೇಲ್ಮೈ ಫಿನಿಶಿಂಗ್‌ ಅಪ್ಲಿಕೇಟರ್‌ಗಳಿಗೆ ತರಬೇತಿ ನೀಡುತ್ತಾರೆ. ಅವರಿಗೆ ಇದು ಪರಿಣಿತಿ ಒದಗಿಸಲು ಮತ್ತು ವಿಶೇಷ ಬಿರ್ಲಾ ವೈಟ್ ಅಪ್ಲಿಕೇಟರ್‌ಗಳಾಗಲು ನೆರವಾಗುತ್ತದೆ.
ಲಭ್ಯವಿರುವ ಪ್ಯಾಕ್ ಸೈಜ್ ಗಳು