ವಾಲ್‌ಕೇರ್‌ ಪುಟ್ಟಿ

ಬಿರ್ಲಾ ವೈಟ್ ವಾಲ್ ಕೇರ್ ಪುಟ್ಟಿಯೊಂದಿಗೆ ನಿಮ್ಮ ಗೋಡೆಗಳ ಮೇಲೆ ಸಖತ್ ಬಣ್ಣಗಳ ಸಮ್ಮಿಲನ ಎದ್ದು ಕಾಣಲಿ ಯಾಕೆಂದ್ರೆ ಪುಟ್ಟಿಯಾಗಿರುತ್ತೆ ವೈಟೆಸ್ಟ್ ಮತ್ತು ಗೋಡೆಗಳಾಗಿರ್ತಾವೆ ಬ್ರೈಟೆಸ್ಟ್

Loading

ವಾಲ್‌ಕೇರ್‌ ಪುಟ್ಟಿ

ಬಿರ್ಲಾ ವೈಟ್ ವಾಲ್ ಕೇರ್ ಪುಟ್ಟಿಯೊಂದಿಗೆ ನಿಮ್ಮ ಗೋಡೆಗಳ ಮೇಲೆ ಸಖತ್ ಬಣ್ಣಗಳ ಸಮ್ಮಿಲನ ಎದ್ದು ಕಾಣಲಿ ಯಾಕೆಂದ್ರೆ ಪುಟ್ಟಿಯಾಗಿರುತ್ತೆ ವೈಟೆಸ್ಟ್ ಮತ್ತು ಗೋಡೆಗಳಾಗಿರ್ತಾವೆ ಬ್ರೈಟೆಸ್ಟ್
ವಾಲ್‌ಕೇರ್‌ ಪುಟ್ಟಿ ಮುನ್ನೋಟ
ಬಿರ್ಲಾ ವೈಟ್‌ ವಾಲ್‌ಕೇರ್ ಪುಟ್ಟಿಯು ಭಾರತದ ಅಸಲಿ ಹಾಗೂ ಅತ್ಯಂತ ಬಿಳಿ ಪುಟ್ಟಿ ಎಂದು ಹೆಸರಾಗಿದೆ. ಇದು ವೈಟ್ ಸಿಮೆಂಟ್ ಆಧರಿಸಿ, ವಾಟರ್ ರೆಸಿಸ್ಟೆಂಟ್, ವೈಟ್ ವಾಲ್ ಪುಟ್ಟಿಯಾಗಿದ್ದು, ಕಟ್ಟಡದ ಮೇಲ್ಮೈಗಳು, ಸರಾಗ ಫಿನಿಶ್‌, ವಿಪರೀತ ಕವರೇಜ್‌, ಉನ್ನತ ಮಟ್ಟದ ಪ್ರತಿಫಲನ ಇಂಡೆಕ್ಸ್‌ ಮತ್ತು ಪೇಂಟ್‌ ಸ್ನೇಹಿಯಾಗಿರುವ ಉತ್ತಮ ಬೈಂಡಿಂಗ್ ಅನ್ನು ಒದಗಿಸುತ್ತದೆ. ಇದರಲ್ಲಿರುವ ವಿಶಿಷ್ಟ ಫಾರ್ಮುಲಾವು ಹೆಚ್ಚುವರಿ ಎಚ್‌ಪಿ ಪಾಲಿಮರ್‌ಗಳನ್ನು ಒಳಗೊಂಡಿದೆ. ಇದು ತೇವಾಂಶವನ್ನು ದೂರವಿಡುತ್ತದೆ ಮತ್ತು ಫ್ಲೇಕಿಂಗ್ ಅನ್ನು ದೂರವಿಡುತ್ತದೆ. ಹೀಗಾಗಿ, ಮುಂದಿನ ವರ್ಷಗಳಲ್ಲಿ ನಿಮ್ಮ ಕನಸಿನ ಮನೆಯ ಸೌಂದರ್ಯ ಹಾಗೆಯೇ ಉಳಿಯುತ್ತದೆ.
ಶ್ರೇಣಿಗಳು
Rose Putty
Wallcare Putty Regular
Rose Putty
Wallcare Putty Regular
ಉತ್ಪನ್ನ ಮುಖ್ಯಾಂಶಗಳು
ಪರಿಸರ ಸ್ನೇಹಿ
ಫ್ಲೇಕಿಂಗ್ತಡೆಗಟ್ಟುತ್ತದೆ
ನಯವಾದ ಫಿನಿಷಿಂಗ್
ನೀರು ನಿರೋಧಕ
ಲಕ್ಷಣಗಳು
  • ಉನ್ನತ ಬಿಳಿ
  • ವರ್ಧಿತ ಅಂಟು ಮತ್ತು ಬಾಳಿಕೆ
  • ಅಪ್ಲೈ ಮಾಡಿದ ನಂತರ ಕ್ಯೂರಿಂಗ್ ಅಗತ್ಯವಿಲ್ಲ
  • ಬಣ್ಣದ ನಿಜವಾದ ಟೋನ್
  • ಹೆಚ್ಚುವರಿ ಎಚ್‌ಪಿ ಪಾಲಿಮರ್‌ನಿಂದಾಗಿ ವಾಟರ್ ರೆಸಿಸ್ಟೆಂಟ್‌
  • ಪ್ರಮಾಣಿತ ಪರಿಸರ ಸ್ನೇಹಿ ಉತ್ಪನ್ನ
  • ಶುನ್ಯ ವಿಒಸಿಗಳು
  • ಆಂಟಿ ಕಾರ್ಬೊನೇಶನ್ ಪ್ರಾಪರ್ಟಿ
ಲಾಭಗಳು
  • ಫ್ಲೇಕಿಂಗ್ ಅನ್ನು ತಡೆಯುತ್ತದೆ
  • ಅಲ್ಗೆ ಮತ್ತು ಶಿಲೀಂಧ್ರದ ಬೆಳವಣಿಗೆಯನ್ನು ತಡೆಯುತ್ತದೆ
  • ಪೇಂಟ್ ಮಾಡಿದ ಮೇಲ್ಮೈ ಮೇಲೆ ತೇವವನ್ನು ಪ್ರತಿರೋಧಿಸುತ್ತದೆ
  • ಪೇಂಟ್‌ಗಳ ಬಳಕೆಯನ್ನು ಕಡಿಮೆ ಮಾಡುತ್ತದೆ
  • ಬೇಸ್‌ನೊಂದಿಗೆ ಗಟ್ಟಿಯಾಗಿ ಬಂಧಿಸುತ್ತದೆ
  • ಬಣ್ಣದ ನಿಜವಾದ ಟೋನ್ ಅನ್ನು ನೀಡುತ್ತದೆ
  • ಯಾವುದೇ ರೀತಿಯ ಪೇಂಟ್‌ ಅಥವಾ ಡಿಸ್ಟೆಂಪರ್ ಅನ್ನು ಒಪ್ಪಿಕೊಳ್ಳುತ್ತದೆ
  • ಮೇಲ್ಮೈಗೆ ಮೃದುವಾದ ಮತ್ತು ಹೊಳಪಿನ ಫಿನಿಶ್ ನೀಡುತ್ತದೆ
ಅಪ್ಲಿಕೇಶನ್‌ಗಳು
  • ಒಳಾಂಗಣ ಗೋಡೆಗಳು
  • ಹೊರಾಂಗಣ ಗೋಡೆಗಳು
  • ಗೋಡೆಯ ವಿಭಾಗಗಳು
  • ಗೋಡೆಗಳ ಪುನಃ ಪೇಂಟ್ ಮಾಡುವುದು

The technology used to manufacture this product is ‘Patented (346169)’.

ಟೆಕ್ನಿಕಲ್ ವಿಶೇಷಣಗಳು
ಗುಣಗಳು ಘಟಕ ವಿಶೇಷಣಗಳು ಪರೀಕ್ಷಿಸುವ ವಿಧಾನ ಹೆಚ್ ಡಿ ಬಿ ಸಿಂಗಪೂರ್ ಪ್ರಕಾರ - ಉಲ್ಲೇಖಕ್ಕಾಗಿ ಪರೀಕ್ಷಿಸುವ ವಿಧಾನ
ಟೆನ್ಸೈಲ್ ಅಂಟಿಕೊಳ್ಳುವಿಕೆ ಸಾಮರ್ಥ್ಯ @ 28 ದಿನಗಳು N/m2 > 1.0 EN 1348 > 0.8 EN 1348
ಕುಗ್ಗಿಸುವ ಸಾಮರ್ಥ್ಯ @ 28 ದಿನಗಳು N/m2 3.5-7.5 EN 1015-11 7.12 EN 1015-11
ಸೆಟ್ಟಿಂಗ್ಸಮಯ *
ಆರಂಭಿಕ
ಅಂತಿಮ
ಕನಿಷ್ಟ >= 100
<=500
EN 196 < 360
<500
EN 196
ನೀರಿನ ಹೀರಿಕೊಳ್ಳುವಿಕೆ @ 28 ದಿನಗಳು 24 ಗಂಟೆಗಳಿಗಾಗಿ ml <= 0.8 ಕರ್ಸ್ಟೆನ್ ಟ್ಯೂಬ್ --- ಕರ್ಸ್ಟೆನ್ ಟ್ಯೂಬ್
ನೀರಿನ ಹೀರಿಕೊಳ್ಳುವಿಕೆ ಗುಣಾಂಕ kg/m2 .h1/2 <= 1.0 DIN 52617 --- DIN 52617
ನೀರಿನ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ % >= 98 DIN 18555-7 >= 95 DIN 18555-7
* ಸುತ್ತಲಿನ ತಾಪಮಾನ ಮತ್ತುವ ಾತಾವರಣದ ಪರಿಸ್ಥಿತಿಗಳನ್ನು ಆಧರಿಸಿರುತ್ತದೆ.
ಪದೇ ಪದೇ ಕೇಳಲಾದ ಪ್ರಶ್ನೆಗಳು
Show All

ಬಿರ್ಲಾ ವೈಟ್‌ ವಾಲ್‌ಕೇರ್‌ ಪುಟ್ಟಿ ಎಂಬುದು ವೈಟ್ ಸಿಮೆಂಟ್ ಆಧರಿತ ವಾಟರ್‌ ರೆಸಿಸ್ಟೆಂಟ್‌ ಬೇಸ್‌ ಕೋಟ್‌ ಆಗಿದ್ದು, ಹೆಚ್ಚುವರಿ ಎಚ್‌ಪಿ ಪಾಲಿಮರ್‌ ಹೊಂದಿರುತ್ತದೆ. ಇದು ನಿಮ್ಮ ಗೋಡೆಯ ಪೇಂಟ್‌ಗೆ ರಕ್ಷಣೆ ಒದಗಿಸುತ್ತದೆ.

ಬಿರ್ಲಾ ವೈಟ್‌ ವಾಲ್‌ಕೇರ್‌ ಪುಟ್ಟಿಯು ಬಿರ್ಲಾ ವೈಟ್‌ ಸಿಮೆಂಟ್, ಎಕ್ಸ್‌ಟ್ರಾ ಹೈಡ್ರೋಫೋಬಿಕ್ ಪಾಲಿಮರ್‌ಗಳು ಮತ್ತು ಕೆಲವು ವಿಶೇಷ ರಾಸಾಯನಿಕಗಳು ಮತ್ತು ನಿಮ್ಮ ಗೋಡೆಗೆ ಸ್ಮೂತ್ ಫಿನಿಶ್ ನೀಡುವ ಖನಿಜ ಫಿಲ್ಲರ್‌ಗಳನ್ನು ಹೊಂದಿದೆ.

ಬಿರ್ಲಾ ವೈಟ್‌ ವಾಲ್‌ ಕೇರ್ ಪುಟ್ಟಿ ಎರಡು ಶ್ರೇಣಿಗಳಲ್ಲಿ ಲಭ್ಯವಿವೆ: ವಾಲ್‌ ಕೇರ್ ಪುಟ್ಟಿ ಮತ್ತು ವಾಲ್‌ ಲೆವೆಲಿಂಗ್ ಪುಟ್ಟಿ ಎಂಎಫ್‌ (ಮ್ಯಾಟ್ ಫಿನಿಶ್‌). ಎಂಎಫ್‌ ಅನ್ನು ಪ್ರಮುಖ ಅನ್‌ಡ್ಯುಲೇಶನ್‌ಗಳು (ಇದ್ದಲ್ಲಿ) ಮುಚ್ಚಲು ಮೇಲ್ಮೈ ಮೇಲೆ ಮೊದಲ ಕೋಟ್ ಆಗಿ ಬಳಸಲಾಗುತ್ತದೆ ಮತ್ತು 0.0015 ಮೀಟರ್‌ ದಪ್ಪದವರೆಗೆ ವಾಲ್‌ ಕೇರ್ ಪುಟ್ಟಿಯನ್ನು ಅಪ್ಲೈ ಮಾಡುವ ಮೂಲಕ ಅಂತಿಮ ಫಿನಿಶಿಂಗ್ ಮಾಡಲಾಗುತ್ತದೆ.

ಕೋಟ್‌ಗಳ ಸಂಖ್ಯೆಯು ಮೇಲ್ಮೈನ ಗುಣಮಟ್ಟವನ್ನು ಅವಲಂಬಿಸಿರುತ್ತದೆ. ಸಾಮಾನ್ಯವಾಗಿ, ಬಿರ್ಲಾ ವೈಟ್‌ ವಾಲ್‌ ಕೇರ್ ಪುಟ್ಟಿ (ಎಂಎಫ್‌)ಯ 1-2 ಕೋಟ್‌ಗಳನ್ನು ಗೋಡೆ ಲೆವೆಲ್‌ ಮಾಡಲು ಮತ್ತು ಪ್ರಮುಖ ಗೀರುಗಳನ್ನು ಕವರ್ ಮಾಡಲು ಬೇಕಾಗುತ್ತದೆ ಮತ್ತು ನಂತರ 1-2 ಕೋಟ್‌ ವಾಲ್‌ಕೇರ್‌ ಪುಟ್ಟಿ ಫಿನಿಶಿಂಗ್ ಕೋಟ್ ಬೇಕಾಗುತ್ತದೆ.

ಬಿರ್ಲಾ ವೈಟ್‌ವಾಲ್‌ಕೇರ್‌ ಪುಟ್ಟಿಯನ್ನು ಧೂಳು, ಗ್ರೀಸ್, ತೈಲ, ಕಲೆ ಅಥವಾ ಯಾವುದೇ ಬಿಡಿ ಸಾಮಗ್ರಿಗಳಿಂದ ಮುಕ್ತವಾಗಿರುವ ಯಾವುದೇ ರೀತಿಯ ಪ್ಲಾಸ್ಟರ್/ಆರ್‌ಸಿಸಿ/ ಕಾಂಕ್ರೀಟ್‌ ಮೇಲ್ಮೈಗೆ ಅಪ್ಲೈ ಮಾಡಬಹುದು.

ಹೌದು, ಬಿರ್ಲಾ ವೈಟ್‌ವಾಲ್‌ಕೇರ್‌ ಪುಟ್ಟಿ ಅನ್ನು ಅಪ್ಲೈ ಮಾಡುವುದಕ್ಕೂ ಮೊದಲು ಗೋಡೆಯ ಮೇಲ್ಮೈಯನ್ನು ಒದ್ದೆ ಮಾಡಿಕೊಳ್ಳುವುದು ಸೂಕ್ತ. ಇದರಿಂದ ಬಂಧದ ಸಾಮರ್ಥ್ಯ ಹೆಚ್ಚುತ್ತದೆ, ಕೆಲಸ ಮಾಡುವುದು ಸುಲಭವಾಗುತ್ತದೆ ಮತ್ತು ಕವರೇಜ್‌ ಹೆಚ್ಚಾಗುತ್ತದೆ.

ಲೆವೆಲಿಂಗ್ ಸಾಮಗ್ರಿಯನ್ನಾಗಿ ಬಿರ್ಲಾ ವೈಟ್‌ವಾಲ್‌ಕೇರ್‌ ಪುಟ್ಟಿ ಬಳಕೆಗೆ ಉದ್ದೇಶಿಸಿಲ್ಲ. ಗೋಡೆಯ ಗೀರು ಸಮಸ್ಯೆಯನ್ನು ಸರಿಪಡಿಸಲು, ಈ ಉತ್ಪನ್ನದ ಇನ್ನೊಂದು ಆವೃತ್ತಿ ಬಿರ್ಲಾ ವೈಟ್‌ವಾಲ್‌ಕೇರ್‌ ಪುಟ್ಟಿ (ಎಂಎಫ್‌) ಅನ್ನು ಬಳಸಬಹುದು. ಇದರ ನಂತರ ಬಿರ್ಲಾ ವೈಟ್‌ವಾಲ್‌ಕೇರ್‌ ಪುಟ್ಟಿಯನ್ನು ಅಪ್ಲೈ ಮಾಡುವುದು ಹೆಚ್ಚು ಸೂಕ್ತವಾಗಿದೆ.

ಅಪ್ಲೈ ಮಾಡಿದ ನಂತರ ಬಿರ್ಲಾ ವೈಟ್ ವಾಲ್‌ ಕೇರ್ ಪುಟ್ಟಿಗೆ ಯಾವುದೇ ಕ್ಯೂರಿಂಗ್ ಅಗತ್ಯವಿರುವುದಿಲ್ಲ.

ಕವರೇಜ್ ಏರಿಯಾವು ಮೇಲ್ಮೈನ ಗುಣಮಟ್ಟವನ್ನು ಅವಲಂಬಿಸಿರುತ್ತದೆ. ಆದರೆ, ಸಾಮಾನ್ಯವಾಗಿ, ಬಿರ್ಲಾ ವೈಟ್ ವಾಲ್‌ ಕೇರ್ ಪುಟ್ಟಿಯ ಕವರೇಜ್ ಏರಿಯಾವು 1.86-2.04 ಚದರ ಮೀಟರ್/ಕಿಲೋ ಆಗಿದೆ.

ಬಿರ್ಲಾ ವೈಟ್‌ವಾಲ್‌ಕೇರ್‌ ಪುಟ್ಟಿಯು ಪ್ಲಾಸ್ಟರ್ ಆಫ್‌ ಪ್ಯಾರಿಸ್(ಪಿಒಪಿ) ಗಿಂತ ಉತ್ತಮ ಆಯ್ಕೆಯಾಗಿದ್ದು, ಇದು ವಾಟರ್‌ ರೆಸಿಸ್ಟೆನ್ಸ್ ಹೊಂದಿದೆ ಮತ್ತು ಇದಕ್ಕೆ ಪ್ರೈಮರ್ ಕೋಟ್ ಅಗತ್ಯವಿರುವುದಿಲ್ಲ. ಆದರೆ ಪಿಒಪಿ ಅತ್ಯಂತ ಹೈಗ್ರೋಸ್ಕೋಪಿಕ್ ಆಗಿದೆ ಮತ್ತು ತೇವಾಂಶವನ್ನು ಹೀರಿಕೊಳ್ಳುತ್ತದೆ ಮತ್ತು ಇದರ ಮೇಲೆ ಪ್ರೈಮರ್ ಕೋಟ್ ಅನ್ನು ಹಾಕಬೇಕಾಗುತ್ತದೆ.

ಬಿರ್ಲಾ ವೈಟ್‌ ವಾಲ್‌ಕೇರ್‌ ಪುಟ್ಟಿಯನ್ನು ತೇವಾಂಶವಿಲ್ಲದ ಸ್ಥಳದಲ್ಲಿ ಸಂಗ್ರಹಿಸಬೇಕು.

ಬಿರ್ಲಾ ವೈಟ್‌ ವಾಲ್‌ಕೇರ್‌ ಪುಟ್ಟಿಯು ಎಕ್ಸ್‌ಪೈರಿ ದಿನಾಂಕವನ್ನು ಹೊಂದಿಲ್ಲ. ಆದರೆ, ಉತ್ಪಾದಿಸಿದ 6 ತಿಂಗಳುಗಳೊಗೆ ಇದನ್ನು ಬಳಸುವಂತೆ ಶಿಫಾರಸು ಮಾಡಲಾಗಿದೆ.

ಬಿರ್ಲಾ ವೈಟ್‌ ವಾಲ್‌ಕೇರ್‌ ಪುಟ್ಟಿಯು ಸಾಮಾನ್ಯ ವಾಲ್‌ಕೇರ್‌ ಪುಟ್ಟಿಗೆ ಹೋಲಿಸಿದರೆ ಉನ್ನತ ಉತ್ಪನ್ನವಾಗಿದೆ. ಇದರಿಂದ ಬೆಲೆ ವ್ಯತ್ಯಾಸ ಉಂಟಾಗಲು ಕಾರಣವಾಗುತ್ತದೆ. ವಾಲ್‌ಕೇರ್‌ ಪುಟ್ಟಿಯೊಂದಿಗೆ ನಿಮ್ಮ ನಿರ್ಮಾಣ ಅಗತ್ಯವನ್ನು ಪೂರೈಸುವ ವೆಚ್ಚವನ್ನು ಕಂಡುಕೊಳ್ಳಲು ನಮ್ಮ ವೆಚ್ಚ ಕ್ಯಾಲಕ್ಯುಲೇಟರ್ ಅನ್ನು ಪ್ರಯತ್ನಿಸಿ.

ಹೌದು, ಬಿರ್ಲಾ ವೈಟ್‌ ವಾಲ್‌ಕೇರ್‌ ಪುಟ್ಟಿಯು ಗ್ರೀನ್‌ಪ್ರೋ ಮಾನದಂಡಗಳನ್ನು ಪೂರೈಸುತ್ತದೆ ಮತ್ತು ಗ್ರೀನ್‌ಪ್ರೋ ಪ್ರಮಾಣೀಕರಣಕ್ಕೆ ಅರ್ಹವಾಗಿದೆ.

ಪ್ರಸ್ತುತ ಆನ್‌ಲೈನ್ ಪಾವತಿಯ ಆಯ್ಕೆ ಇಲ್ಲ. ಹಾಗೂ, ನಾವು ನಮ್ಮ ಯಾವುದೇ ಉತ್ಪನ್ನಗಳನ್ನು ಸದ್ಯಕ್ಕೆ ಮನೆಗೆ ನೇರವಾಗಿ ತಲುಪಿಸುವುದಿಲ್ಲ. ಅವುಗಳನ್ನು ನಮ್ಮ ಸ್ಟಾಕಿಸ್ಟ್ ನೆಟ್‌ವರ್ಕ್ ಮೂಲಕ ಮಾರಾಟ ಮಾಡಲಾಗುತ್ತದೆ. ಆದರೆ, ಬಿರ್ಲಾ ವೈಟ್‌ ವಾಲ್‌ಕೇರ್‌ ಪುಟ್ಟಿ ಅಪ್ಲೈ ಮಾಡಲು ತರಬೇತಿ ಹೊಂದಿದ ಕಾಂಟ್ರಾಕ್ಟರ್ ಬೇಕಾಗುತ್ತದೆ. ಹೀಗಾಗಿ ನಾವು ನಮ್ಮ ಅಧಿಕೃತ ರಿಟೇಲರ್/ಸ್ಟಾಕಿಸ್ಟ್ ಮೂಲಕ ಖರೀದಿ ಮಾಡುವಂತೆ ಶಿಫಾರಸು ಮಾಡುತ್ತೇವೆ. ಅವರು ತರಬೇತಿ ಹೊಂದಿರುವ ಕುಶಲ ಗುತ್ತಿಗೆದಾರರೊಂದಿಗೆ ಸಂಪರ್ಕ ಸಾಧಿಸಲು ನಿಮಗೆ ಸಹಾಯ ಮಾಡುತ್ತಾರೆ.

ತರಬೇತಿ ಹೊಂದಿರುವ ಮತ್ತು ಬದ್ಧ ಸಿವಿಲ್ ಇಂಜಿನಿಯರುಗಳ ತಂಡವನ್ನು ಭಾರತದಾದ್ಯಂತ ಸಿಎಎಸ್‌ಸಿ ಬೆಂಬಲಕ್ಕೆ (ಗ್ರಾಹಕ ಅಪ್ಲಿಕೇಶನ್ ಬೆಂಬಲ ಕೋಶ) ಬಿರ್ಲಾ ವೈಟ್‌ ಹೊಂದಿದೆ. ಈ ಸಿವಿಲ್ ಇಂಜಿನಿಯರುಗಳು ಆನ್‌ ಸೈಟ್ ತಾಂತ್ರಿಕ ಬೆಂಬಲವನ್ನು ಒದಗಿಸುತ್ತಾರೆ ಮತ್ತು ಆನ್‌ ಸೈಟ್ ಸ್ಯಾಂಪ್ಲಿಂಗ್ ಒದಗಿಸುತ್ತಾರೆ. ವಿಶೇಷ ತರಬೇತಿ ಮತ್ತು ಆಧುನಿಕ ಪರಿಕರಗಳನ್ನು ಬಳಸಿ ಮೇಲ್ಮೈ ಫಿನಿಶಿಂಗ್‌ ಅಪ್ಲಿಕೇಟರ್‌ಗಳಿಗೆ ತರಬೇತಿ ನೀಡುತ್ತಾರೆ. ಅವರಿಗೆ ಇದು ಪರಿಣಿತಿ ಒದಗಿಸಲು ಮತ್ತು ವಿಶೇಷ ಬಿರ್ಲಾ ವೈಟ್ ಅಪ್ಲಿಕೇಟರ್‌ಗಳಾಗಲು ನೆರವಾಗುತ್ತದೆ.

Shop the huge range of Birla White WallCare Putty from your nearest retail store. Buy Birla White WallCare Putty at:
40kg – 1150 Rs to 1175 Rs
30kg – 825 Rs
20kg – 625 Rs to 700 Rs
10kg – 340 Rs
5kg – 220 Rs
1kg – 51 Rs
ಲಭ್ಯವಿರುವ ಪ್ಯಾಕ್ ಸೈಜ್ ಗಳು
ಟೆಸ್ಟಿಮೋನಿಯಲ್‌ಗಳು
ವೀಡಿಯೋಗಳು