ನಮ್ಮ ಬಗ್ಗೆ

ಅಲ್ಟ್ರಾಟೆಕ್‌ ಸಿಮೆಂಟ್‌ ಲಿ. ಯ ಒಂದು ಘಟಕ ಮತ್ತು ಆದಿತ್ಯ ಬಿರ್ಲಾ ಗ್ರೂಪ್‌ನ ಯುಎಸ್‌ $48.3 ಬಿಲಿಯನ್‌ ಕಂಪನಿಯಾಗಿರುವ ಬಿರ್ಲಾ ವೈಟ್‌ ವೈಟ್ ಸಿಮೆಂಟ್ ಉತ್ಪನ್ನಗಳಲ್ಲಿ ವಿಶೇಷತೆ ಹೊಂದಿರುವ ನಿರ್ಮಾಣ ಸಾಮಗ್ರಿ ಕಂಪನಿಯಾಗಿದೆ.US ಉತ್ತಮ, ಶಕ್ತಿಯುತ ಮತ್ತು ಅತ್ಯಂತ ಸುಂದರ ಗೋಡೆಗಳನ್ನು ಒದಗಿಸುವ ಉದ್ದೇಶವನ್ನು ಹೊಂದಿದ್ದೇವೆ.

Loading

ನಮ್ಮ ಬಗ್ಗೆ

ಅಲ್ಟ್ರಾಟೆಕ್‌ ಸಿಮೆಂಟ್‌ ಲಿ. ಯ ಒಂದು ಘಟಕ ಮತ್ತು ಆದಿತ್ಯ ಬಿರ್ಲಾ ಗ್ರೂಪ್‌ನ ಯುಎಸ್‌ $48.3 ಬಿಲಿಯನ್‌ ಕಂಪನಿಯಾಗಿರುವ ಬಿರ್ಲಾ ವೈಟ್‌ ವೈಟ್ ಸಿಮೆಂಟ್ ಉತ್ಪನ್ನಗಳಲ್ಲಿ ವಿಶೇಷತೆ ಹೊಂದಿರುವ ನಿರ್ಮಾಣ ಸಾಮಗ್ರಿ ಕಂಪನಿಯಾಗಿದೆ.US ಉತ್ತಮ, ಶಕ್ತಿಯುತ ಮತ್ತು ಅತ್ಯಂತ ಸುಂದರ ಗೋಡೆಗಳನ್ನು ಒದಗಿಸುವ ಉದ್ದೇಶವನ್ನು ಹೊಂದಿದ್ದೇವೆ.
ಮುನ್ನೋಟ
ಬಿರ್ಲಾ ವೈಟ್‌ ಎಂಬುದು ಯುಎಸ್‌ $48.3 ಬಿಲಿಯನ್‌ ಆದಿತ್ಯ ಬಿರ್ಲಾ ಗ್ರೂಪ್‌ನ ಫ್ಲ್ಯಾಗ್‌ಶಿಪ್‌ ಕಂಪನಿಯಾದ ಅಲ್ಟ್ರಾಟೆಕ್‌ ಸಿಮೆಂಟ್‌ ಲಿ.ನ ಘಟಕವಾಗಿದೆ. ಯುಎಸ್ $48.3 ಬಿಲಿಯನ್‌ ಆದಿತ್ಯ ಬಿರ್ಲಾ ಗ್ರೂಪ್‌ ಫಾರ್ಚೂನ್ 500 ಕಂಪನಿಗಳ ಪಟ್ಟಿಯಲ್ಲಿದೆ. 1988 ರಲ್ಲಿ, ಬಿರ್ಲಾ ವೈಟ್‌ ಭಾರತದಲ್ಲಿ ತನ್ನ ವೈಟ್ ಸಿಮೆಂಟ್ ಉತ್ಪಾದನೆಯನ್ನು ಆರಂಭಿಸಿತು. ಆರಂಭದಿಂದಲೂ, ಇಡೀ ಸಿಮೆಂಟ್ ವಿಭಾಗದಲ್ಲಿ ಮಾರುಕಟ್ಟೆಯ ನಾಯಕನಾಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ವೈಟ್ ಸಿಮೆಂಟ್ ಆಧರಿತ ಮೇಲ್ಮೈ ಫಿನಿಶಿಂಗ್ ಉತ್ಪನ್ನಗಳ ಆಕರ್ಷಕ ಪೋರ್ಟ್‌ಫೋಲಿಯೋವನ್ನು ಬಿರ್ಲಾ ವೈಟ್‌ ಬ್ರಾಂಡ್ ಒಳಗೊಂಡಿದೆ. ಇದು ಆಕರ್ಷಕ ಒಳಾಂಗಣವನ್ನು ನೀಡುವುದಲ್ಲದೆ, ಹವಾಮಾನದಿಂದ ಮೇಲ್ಮೈಯನ್ನು ರಕ್ಷಣೆಯೂ ಮಾಡುತ್ತದೆ. ಬ್ರಾಂಡ್‌ ನಿರಂತರವಾಗಿ ತನ್ನನ್ನು ಮರುಶೋಧಿಸಿಕೊಂಡಿದ್ದು, ನಿರಂತರವಾಗಿ ಬದಲಾಗುತ್ತಿರುವ ಗ್ರಾಹಕರ ವರ್ತನೆಯನ್ನು ಪೂರೈಸುತ್ತಿದೆ ಮತ್ತು ಈ ಮೂಲಕ ಭಾರತದಲ್ಲಿ ನಿರ್ಮಾಣ ಕ್ರಾಂತಿಯ ಅತಿದೊಡ್ಡ ಭಾಗವಾಗಿ ಕಾರ್ಯನಿರ್ವಹಿಸುತ್ತಿದೆ. ಸಿಇ (ಕಮ್ಯೂನಾಟೆ ಯೂರೋಪಿನೆ) ಪ್ರಮಾಣಪತ್ರವನ್ನು ಸ್ವೀಕರಿಸುವಲ್ಲಿ ಭಾರತದಲ್ಲಿ ಮೊದಲ ಕಂಪನಿ ಬಿರ್ಲಾ ವೈಟ್ ಆಗಿದೆ. ಯುರೋಪಿಯನ್ ಯೂನಿಯನ್‌ ನಿಗದಿಸಿದಂತೆ ಇದರ ಉತ್ಪನ್ನವು ಸುರಕ್ಷತೆ, ಆರೋಗ್ಯ ಮತ್ತು ಪರಿಸರದ ಮಾನದಂಡಗಳಿಗೆ ಪೂರಕವಾಗಿರುತ್ತದೆ ಎಂಬುದರ ಮನ್ನಣೆ ಇದಾಗಿದೆ.
ಧ್ಯೇಯ ಮತ್ತು ಗುರಿ

ಪ್ರೀಮಿಯಂ ಜಾಗತಿಕ ಉದ್ಯಮವಾಗಿರುವ ಇದು ಪ್ರತಿ ವಹಿವಾಟಿನಲ್ಲೂ ಸ್ಪಷ್ಟ ಗುರಿಯನ್ನು ಹೊಂದಿದೆ.

ನಮ್ಮ ಗ್ರಾಹಕರು, ಷೇರುದಾರರು, ಉದ್ಯೋಗಿಗಳು ಮತ್ತು ಸಮಾಜಕ್ಕೆ ಉತ್ತಮ ಮೌಲ್ಯವನ್ನು ನೀಡಲು.

Integrity
ಪ್ರಾಮಾಣಿಕ ಮತ್ತು ಪಾರದರ್ಶಕವಾದ ರೀತಿಯಲ್ಲಿ ಕ್ರಮ ಕೈಗೊಳ್ಳಲು ಮತ್ತು ನಿರ್ಧಾರ ತೆಗೆದುಕೊಳ್ಳಲು
Integrity
ಸಮಗ್ರತೆಯ ಅಡಿಪಾಯದಲ್ಲಿ, ನಮ್ಮ ಎಲ್ಲ ಪಾಲುದಾರರಿಗೆ ಮೌಲ್ಯವನ್ನು ಒದಗಿಸಲು ಅಗತ್ಯವಿರುವ ಎಲ್ಲವನ್ನೂ ಮಾಡುವುದು
Integrity
ಸಂಸ್ಥೆಯಲ್ಲಿನ ಪ್ರತಿಯೊಬ್ಬರನ್ನೂ ಸ್ಫೂರ್ತಿಗೊಳಿಸುವ ಮತ್ತು ಅವರ ಉತ್ತಮ ಪ್ರಯತ್ನವನ್ನು ಒದಗಿಸುವ ಒಂದು ಹುಮ್ಮಸ್ಸು
Integrity
ಕಾರ್ಯಕಾರಿ ಸಮೂಹಗಳು, ವರ್ಗಶ್ರೇಣಿಗಳು, ವಹಿವಾಟುಗಳು ಮತ್ತು ಭೌಗೋಳಿಕತೆಗಳಲ್ಲಿ ಯೋಚಿಸುವುದು ಮತ್ತು ಕೆಲಸ ಮಾಡುವುದು
Integrity
ತುರ್ತಿನ ಭಾವದೊಂದಿಗೆ ಆಂತರಿಕ ಮತ್ತು ಬಾಹ್ಯ ಗ್ರಾಹಕರಿಗೆ ಪ್ರತಿಕ್ರಿಯಿಸುವುದು
ಮೈಲಿಗಲ್ಲುಗಳು
 • 1988
 • 1997
 • 2001
 • 2002
 • 2006
 • 2007
 • 2008
 • 2009
 • 2010
 • 2011
 • 2012
 • 2013
 • 2014
 • 2015
 • 2018
 • 2019
 • 2020
 • 2021
ನಮ್ಮ ಅಸ್ತಿತ್ವ
Factory
ಫ್ಯಾಕ್ಟರಿ
Office
ಕಚೇರಿ
 • ಕೇಂದ್ರ ಕಚೇರಿ ಮೆ. ಅಲ್ಟ್ರಾಟೆಕ್‌ ಸಿಮೆಂಟ್ ಲಿ.
  (ಯೂನಿಟ್‌: ಬಿರ್ಲಾ ವೈಟ್‌)
  UltraTech Cement Limited (Unit Birla White) 9th Floor, Birla Centurion, Pandurang Budhkar Marg, Worli, Mumbai – 400030
  ಫೋನ್‌ ನಂ: 022-68540444 / 50365111
  ಫ್ಯಾಕ್ಸ್ : (022) 66928313-6
 • ಫ್ಯಾಕ್ಟರಿ - ರಾಜಸ್ತಾನ ಮೆ. ಅಲ್ಟ್ರಾಟೆಕ್‌ ಸಿಮೆಂಟ್ ಲಿ.
  (ಯೂನಿಟ್‌: ಬಿರ್ಲಾ ವೈಟ್‌)
  ಪೋಸ್ಟ್ ಖರಿಯಾ ಖಂಗರ್, ತಾಲ್ಲೂಕು: ಭೋಪಾಲ್ಗಡ್ ಜಿಲ್ಲೆ: ಜೋಧ್ಪುರ್, ಖಾರಿಯ - 342606
  ಫೋನ್‌ ನಂ: (02920) 264040-47
 • ಫ್ಯಾಕ್ಟರೀ - ಕತ್ನಿ ಮೆ. ಅಲ್ಟ್ರಾಟೆಕ್‌ ಸಿಮೆಂಟ್ ಲಿ.
  (ಯೂನಿಟ್‌: ಬಿರ್ಲಾ ವೈಟ್‌)
  ವಿಲೇಜ್ ಪತಿ-ಝಾರೆಲಾ, ಪೋಸ್ಟ್-ಬಿಜೋರಿ, ತೆಹ್ಸಿಲ್: ಬಡ್ವಾರ, ಡಿಸ್ಟ್: ಕತ್ನಿ, ಮಧ್ಯ ಪ್ರದೇಶ್ - 483773
  ಫೋನ್‌ ನಂ: (07622) - 298001 / 9977003410
 • ಜಿಆರ್‌ಸಿ ಯೂನಿಟ್ ಮೆ. ಅಲ್ಟ್ರಾಟೆಕ್‌ ಸಿಮೆಂಟ್ ಲಿ.
  (ಯೂನಿಟ್‌: ಬಿರ್ಲಾ ವೈಟ್‌)
  ಪ್ಲಾಟ್‌ ನಂ.: 14, ಜಿಐಡಿಸಿ ಎಸ್ಟೇಟ್, ವಿಲೇಜ್ : ಮಂಜುಸರ್, ತಾಲೂಕ : ಸಾವ್ಲಿ, ಜಿಲ್ಲೆ. ವಡೋದರಾ - 391 775, ಗುಜರಾತ್
  ಫೋನ್‌ ನಂ: 7046333384 / (02667) 264380 / 264381
 • ಪೂರ್ವ ಎ ಮೆ. ಅಲ್ಟ್ರಾಟೆಕ್‌ ಸಿಮೆಂಟ್ ಲಿ.
  (ಯೂನಿಟ್‌: ಬಿರ್ಲಾ ವೈಟ್‌)
  ಬಿ/2, ಸಫಲ್‌ ಪ್ರಾಫಿಟೈರೆ ಫರ್ಸ್ಟ್ ಫ್ಲೋರ್‌, ಕಾರ್ಪೊರೇಟ್‌ ರೋಡ್‌ ಎನ್‌ಆರ್‌. ಪ್ರಹ್ಲಾದ ನಗರ, ಅಹಮದಾಬಾದ್ - 380 015.
  ಫೋನ್‌ ನಂ: (079) 49004545 / 46 /9891921277
 • ಪೂರ್ವ ಬಿ ಮೆ. ಅಲ್ಟ್ರಾಟೆಕ್‌ ಸಿಮೆಂಟ್ ಲಿ.
  (ಯೂನಿಟ್‌: ಬಿರ್ಲಾ ವೈಟ್‌)
  ಅಹುರಾ ಸೆಂಟರ್, ನೆಲಮಹಡಿ, ಮಹಾಕಾಳಿ ಕೇವ್ಸ್‌ ರೋಡ್‌, ಎದುರು. ಎಂಐಡಿಸಿ ಕಚೇರಿ, ಅಂಧೇರಿ (ಇ), ಮುಂಬೈ -400093
  ಫೋನ್‌ ನಂ: (022) 66928313 / 66928316 / 8108819873 / 9977403434
 • ಸೆಂಟ್ರಲ್ ಮೆ. ಅಲ್ಟ್ರಾಟೆಕ್‌ ಸಿಮೆಂಟ್ ಲಿ.
  (ಯೂನಿಟ್‌: ಬಿರ್ಲಾ ವೈಟ್‌)
  ಕಚೇರಿ ಸಂ - 1114, 11ನೇ ಮಹಡಿ ಲಾಜಿಕ್ಸ್‌ ಸಿಟಿ ಸೆಂಟರ್ ಆಫೀಸ್ ಬ್ಲಾಕ್‌, ನೊಯ್ಡಾ ಸಿಟಿ ಸೆಂಟರ್‌ ಮೆಟ್ರೋ ಸ್ಟೇಷನ್‌ ಬಳಿ ಸೆಕ್ಟರ್-34, ಪಿನ್‌ಕೋಡ್‌ -201301
 • ಪೂರ್ವ ಮೆ. ಅಲ್ಟ್ರಾಟೆಕ್‌ ಸಿಮೆಂಟ್ ಲಿ.
  (ಯೂನಿಟ್‌: ಬಿರ್ಲಾ ವೈಟ್‌)
  ಮಂಗಳಂ ಬ್ಯುಸಿನೆಸ್ ಸೆಂಟರ್, ಡಿ - ಬ್ಲಾಕ್‌, 4ನೇ ಮಹಡಿ, 22, ಕ್ಯಾಮಾಕ್ ಸ್ಟ್ರೀಟ್, ಕೋಲ್ಕತಾ -700016
  ಫೋನ್‌ ನಂ: 9088104435 / 033 30214100
 • ದಕ್ಷಿಣ ಮೆ. ಅಲ್ಟ್ರಾಟೆಕ್‌ ಸಿಮೆಂಟ್ ಲಿ.
  (ಯೂನಿಟ್‌: ಬಿರ್ಲಾ ವೈಟ್‌)
  #5, 2ನೇ ಮಹಡಿ, ಎಂಬಸಿ ಲಿಂಕ್, ಎಸ್‌ಆರ್‌ಟಿ ರೋಡ್‌, ಕನ್ನಿಂಗ್‌ಹ್ಯಾಮ್ ರೋಡ್‌, >ವಸಂತ ನಗರ ಬೆಂಗಳೂರು - 560052
  ಫೋನ್‌ ನಂ: 8046731452
 • ಉತ್ತರ ಮೆ. ಅಲ್ಟ್ರಾಟೆಕ್‌ ಸಿಮೆಂಟ್ ಲಿ.
  (ಯೂನಿಟ್‌: ಬಿರ್ಲಾ ವೈಟ್‌)
  1802,18ನೇ ಫ್ಲೋರ್‌, ಟವರ್‌-ಬಿ, ವರ್ಲ್ಡ್‌ ಟ್ರೇಡ್‌ ಸೆಂಟರ್ ಸೆಕ್ಟರ್‌ -16 , ನೋಯ್ಡಾ - 201301 - ಉ.ಪ್ರ.
  ಫೋನ್‌ ನಂ: 9990093666 / 9990293666
Map
research and development
ಸಂಶೋಧನೆ ಮತ್ತು ಅಭಿವೃದ್ಧಿ
ನಮ್ಮ ಮಾರ್ಕೆಟ್ ನಾಯಕತ್ವವನ್ನು ನಿರ್ವಹಿಸಲು ಅತ್ಯಾಧುನಿಕ ನಾವೀನ್ಯತೆಗಳೊಂದಿಗೆ ಸ್ಫರ್ಧೆಯಲ್ಲಿ ಮುಂಚೂಣಿಯಲ್ಲಿರುವುದು.
ಗುಣಮಟ್ಟ ತಪಾಸಣೆ
ಗುಣಮಟ್ಟ ತಪಾಸಣೆ
ಗುಣಮಟ್ಟಕ್ಕೆ ಉನ್ನತ ಮಾನದಂಡವನ್ನು ನಿಗದಿಸುವುದು ಮತ್ತು ಇವುಗಳಿಗೆ ಬದ್ಧವಾಗುವುದನ್ನು ಖಚಿತಪಡಿಸಿಕೊಳ್ಳುವುದು.
ಪುರಸ್ಕಾರಗಳು
 • ಕಾರ್ಯನಿರ್ವಹಣೆ
 • ಸಿಎಸ್‌ಆರ್
 • ಸುರಕ್ಷತೆ
 • ಪರಿಸರ
 • ಎಚ್‌ಆರ್‌
 • ರಫ್ತು
 • ಮಾರ್ಕೆಟಿಂಗ್
 • ಇತರೆ
 • 2021 ರ ಭಾರತದ ಟಾಪ್ 25 ಅತ್ಯಂತ ನವೀನ ಕಂಪನಿಗಳು, DST-CII ಟೆಕ್ನಾಲಜಿ ಶೃಂಗಸಭೆಯಲ್ಲಿ - ಭಾರತೀಯ ಕೈಗಾರಿಕೆಗಳ ಒಕ್ಕೂಟ (CII)
 • ನಾವು ಮೆಗಾ ಎಂಟರ್‌ಪ್ರೈಸ್ ವಿಭಾಗದ ಅಡಿಯಲ್ಲಿ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್‌ನಿಂದ 'ದಿ ಸೋಶಿಯಲ್ ಇಂಪ್ಯಾಕ್ಟ್ ಅವಾರ್ಡ್' ಅನ್ನು ಗೆದ್ದಿದ್ದೇವೆ
 • ಬಿರ್ಲಾ ವೈಟ್ ಏಪ್ರಿಲ್ 2020-ಮಾರ್ಚ್ 2021 ರಲ್ಲಿ 'ಕೆಲಸ ಮಾಡಲು ಉತ್ತಮ ಸ್ಥಳ' ಪ್ರಮಾಣೀಕೃತ ಬ್ರ್ಯಾಂಡ್ ಆಗಿದೆ
 • ಅತ್ಯುತ್ತಮ ಉದ್ಯೋಗದಾತರ 2019 ಪ್ರಶಸ್ತಿಗಳಲ್ಲಿ ರಾಜಸ್ಥಾನದ ಗೌರವಾನ್ವಿತ ಮುಖ್ಯಮಂತ್ರಿ ಶ್ರೀ ಅಶೋಕ್ ಗೆಹ್ಲೋಟ್ ಅವರ ಉಪಸ್ಥಿತಿಯಲ್ಲಿ ರಾಜಸ್ಥಾನದ ಉದ್ಯೋಗದಾತರ ಸಂಘದಿಂದ 'ಇನ್ನೋವೇಶನ್ ಉಪಕ್ರಮಗಳಲ್ಲಿ ಅತ್ಯುತ್ತಮ ಪ್ರದರ್ಶನ'ಕ್ಕಾಗಿ 'ವಿಶೇಷ ಜ್ಯೂರಿ ಟ್ರೋಫಿ'
 • ಐಎಂಸಿ-ರಾಮಕೃಷ್ಣ ಬಜಾಜ್ ನ್ಯಾಷನಲ್ ಕ್ವಾಲಿಟಿ ಅವಾರ್ಡ್‌ – 2012 ಪರ್ಫಾರ್ಮೆನ್ಸ್‌ ಪರಿಣಿತಿ ಟ್ರೋಫಿ (ಉತ್ಪಾದನೆ)
 • ಕಾಂಕರ್‌ – 2011 ಬೆಸ್ಟ್ ಪರ್ಫಾರ್ಮೆನ್ಸ್‌ ಅವಾರ್ಡ್‌ (ಡೊಮೆಸ್ಟಿಕ್ ಕಸ್ಟಮರ್ – ಉತ್ತರ ವಲಯ)
 • ಐಎಂಸಿ-ರಾಮಕೃಷ್ಣ ಬಜಾಜ್ ನ್ಯಾಷನಲ್ ಕ್ವಾಲಿಟಿ ಅವಾರ್ಡ್ - 2010 ಪರ್ಫಾರ್ಮೆನ್ಸ್‌ ಎಕ್ಸೆಲನ್ಸ್ ಟ್ರೋಫಿ (ಬ್ಯುಸಿನೆಸ್)
 • ಸೂಪರ್‌ಬ್ರಾಂಡ್‌ ಕೌನ್ಸಿಲ್ ಆಫ್‌ ಇಂಡಿಯಾ - ಬಿರ್ಲಾ ವೈಟ್‌ ಕಾನ್ಫೆರ್ಡ್‌ ಇಂಡಸ್ಟ್ರಿ - ಮೌಲೀಕೃತ 2010-11 ಬ್ಯುಸಿನೆಸ ಸೂಪರ್‌ಬ್ರಾಂಡ್ ಸ್ಟೇಟಸ್‌
 • ಜಿಬಿಎನ್‌ – 2010 ಟಾಪ್‌ ಗ್ಲೋಬಲ್ ನೆಟ್‌ವರ್ಕಿಂಗ್ ಬೆಂಚ್‌ಮಾರ್ಕಿಂಗ್ ಕಂಪನಿ ಅವಾರ್ಡ್
 • ಬೆಸ್ಟ್‌ಪ್ರಾಕ್ಸ್‌ ಕ್ಲಬ್‌ 2010 - ಸರ್ಟಿಫಿಕೇಟ್‌ ಆಫ್‌ ಅಚೀವ್‌ಮೆಂಟ್‌ ಫಾರ್‌ ಔಟ್‌ಸ್ಟಾಂಡಿಂಗ್‌ ಪರ್ಫಾರ್ಮೆನ್ಸ್ (ಇನೋವೇಶನ್‌ ಪ್ರಾಜೆಕ್ಟ್‌)
 • ಎಕನಾಮಿಕ್ ಟೈಮ್ಸ್ ಮತ್ತು ಫ್ರೋಸ್ಟ್ & ಸುಲ್ಲಿವಾನ್‌ - 2010 ಐಎಂಇಎ ಪ್ಲಾಟಿನಂ ಅವಾರ್ಡ್ (ಪ್ರಕ್ರಿಯೆ ವಿಭಾಗ)
 • ಎಕನಾಮಿಕ್ ಟೈಮ್ಸ್ ಮತ್ತು ಫ್ರೋಸ್ಟ್ ಆಂಡ್ ಸುಲ್ಲಿವಾನ್ - 2010 ಪ್ಲಾಟಿನಂ ಐಎಂಇಎ ಕನ್ಸಿಸ್ಟೆನ್ಸ್ ಇನ್ ಪರ್ಫಾರ್ಮೆನ್ಸ್‌ ಅವಾರ್ಡ್‌‌
  • (ಪ್ರಕ್ರಿಯೆ ವಿಭಾಗ)
 • ರನ್ನರ್-ಅಪ್‌ - ಅಸೋಚಾಮ್ ಸಿಎಸ್‌ಆರ್‌ ಎಕ್ಸಲೆನ್ಸ್‌ ಅವಾರ್ಡ್‌ 2011-12
 • ಗೋಲ್ಡನ್‌ ಪೀಕಾಕ್ ಅವಾರ್ಡ್ಸ್‌ ಸೆಕ್ರೆಟರಿಯೆಟ್‌ - ಗೋಲ್ಡನ್ ಪೀಕಾಕ್‌ ಗ್ಲೋಬಲ್ ಅವಾರ್ಡ್ ಫಾರ್ ಕಾರ್ಪೊರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ
 • ಎಂಪ್ಲಾಯರ್ಸ್‌ ಅಸೋಸಿಯೇಶನ್ ಆಫ್‌ ರಾಜಸ್ಥಾನ್ - 2009 ಔಟ್‌ಸ್ಟಾಂಡಿಂಗ್ ಪರ್ಫಾರ್ಮೆನ್ಸ್‌ ಇನ್ ಕಾರ್ಪೊರೇಟ್‌ ಸೋಷಿಯಲ್ ರೆಸ್ಪಾನ್ಸಿಬಿಲಿಟಿ
 • ಔದ್ಯೋಗಿಕ ಆರೋಗ್ಯ ಮತ್ತು ಸುರಕ್ಷತೆಗಾಗಿ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ (ICC) ನಿಂದ ಚಿನ್ನದ ಪ್ರಶಸ್ತಿ/ ಗೋಲ್ಡ್ ಅವಾರ್ಡ್
 • ಔದ್ಯೋಗಿಕ ಆರೋಗ್ಯ ಮತ್ತು ಸುರಕ್ಷತೆ ಪ್ರಶಸ್ತಿಗಳು 2021 ರಲ್ಲಿ ಚಿನ್ನದ ಪ್ರಶಸ್ತಿ/ ಗೋಲ್ಡ್ ಅವಾರ್ಡ್
 • ಔದ್ಯೋಗಿಕ ಆರೋಗ್ಯ ಮತ್ತು ಸುರಕ್ಷತೆಯಲ್ಲಿನ ನಮ್ಮ ಮಹತ್ತರ ಪ್ರಯತ್ನಗಳಿಗಾಗಿ ಗೋಲ್ಡನ್ ಪೀಕಾಕ್ ಪ್ರಶಸ್ತಿಯನ್ನು ಗೆದ್ದ ಏಕೈಕ ಸಿಮೆಂಟ್ ಬ್ರಾಂಡ್
 • 26ತ್‌ ಮೈನ್ಸ್ ಸೇಫ್ಟಿ ಅವಾರ್ಡ್ಸ್‌ (2012) - ಬಿರ್ಲಾ ವೈಟ್ ಲೈಮ್‌ಸ್ಟೋನ್ ಮೈನ್ಸ್.
  • ಓವರಾಲ್ ಪರ್ಫಾರ್ಮೆನ್ಸ್‌ – ಫರ್ಸ್ಟ್‌ ಪ್ರೈಕ್‌ (ಮೈನ್‌ ನಂ. 2)
  • ವೆಲ್‌ಫೇರ್ ಅಮೆನಿಟೀಸ್, ಪ್ರೊಆಕ್ಟಿವ್ ಎಕ್ವಿಪ್‌ಮೆಂಟ್‌ & ವಿಟಿ - ಥರ್ಡ್‌ ಪ್ರೈಜ್ (ಮೈನ್‌ ನಂ.2)
  • ಪಬ್ಲಿಸಿಟಿ ಪ್ರೊಪಗಾಂಡ್ & ಹೌಸ್‌ಕೀಪಿಂಗ್‌ - ಸೆಕೆಂಡ್ ಪ್ರೈಜ್ (ಮೈನ್‌ ನಂ.2)
  • ಓಪನ್ ಕಾಸ್ಟ್ ವರ್ಕಿಂಗ್ - ಸೆಕೆಂಡ್ ಪ್ರೈಜ್ (ಮೈನ್‌ ನಂ.2)
  • ಎಚ್‌ಇಎಂಎಂ & ಮೇಂಟೆನೆನ್ಸ್‌ - ಸೆಕೆಂಡ್‌ ಪ್ರೈಜ್ (ಮೈನ್‌ ನಂ.1)
  • ಎಕ್ಸ್‌ಪ್ಲೋಸಿವ್ ಸ್ಟೊರೇಜ್ & ಟ್ರಾನ್ಸ್‌ಪೊರ್ಟೇಶನ್ - ಫರ್ಸ್ಟ್‌ ಪ್ರೈಜ್‌ (ಜಿಕೆಯುಪಿಎಲ್‌ ಮೈನ್ಸ್‌)
 • 25ತ್‌ ಮೈನ್ಸ್ ಸೇಫ್ಟಿ ಅವಾರ್ಡ್ಸ್ (2011)- ಬಿರ್ಲಾ ವೈಟ್‌ ಲೈಮ್‌ಸ್ಟೋನ್ ಮೈನ್ಸ್
  • ಒವರ್‌ಆಲ್‌ ಪರ್ಫಾರ್ಮೆನ್ಸ್‌ – ಫರ್ಸ್ಟ್ ಪ್ರೈಜ್‌ (ಮೈನ್ ನಂ. 2)
  • ವೆಲ್‌ಫೇರ್‌ ಅಮೆನಿಟೀಸ್, ಪ್ರೊಆಕ್ಟಿವ್ ಎಕ್ವಿಪ್‌ಮೆಂಟ್‌ & ವಿಟಿ –ಫರ್ಸ್ಟ್ ಪ್ರೈಜ್‌ (ಮೈನ್‌ ನಂ. 2)
  • ಓಪನ್ ಕಾಸ್ಟ್ ವರ್ಕಿಂಗ್‌ - ಫರ್ಸ್ಟ್ ಪ್ರೈಜ್‌ (ಮೈನ್ ನಂ. 2)
  • ಟ್ರಾನ್ಸ್‌ಪೋರ್ಟ್‌ ರೋಡ್‌ & ಡಸ್ಟ್ ಸಪ್ರೆಶನ್‌ (ಮೈನ್‌ ನಂ. 2)
  • ಪಬ್ಲಿಕ್ ಪ್ರಾಪಗಾಂಡಾ & ಹೌಸ್‌ಕೀಪಿಂಗ್ –ಥರ್ಡ್‌ ಪ್ರೈಜ್‌ (ಮೈನ್‌ ನಂ. 2)
  • ಓಪನ್ ಕಾಸ್ಟ್ ವರ್ಕಿಂಗ್‌ -ಸೆಕೆಂಡ್‌ ಪ್ರೈಜ್‌ (ಮೈನ್‌ ನಂ. 1)
 • ಗ್ರೀನ್‌ಟೆಕ್‌ ಫೌಂಡೇಶನ್- 10ತ್‌ ಆನ್ಯುವಲ್‌ ಗ್ರೀನ್‌ಟೆಕ್‌ ಸೇಫ್ಟಿ ಎಕ್ಸೆಲನ್ಸ್‌ ಅವಾರ್ಡ್‌ (2011) - ಗೋಲ್ಡ್‌ ಕ್ಯಾಟಗರಿ
 • 24ತ್‌ ಮೈನ್ಸ್ ಸೇಫ್ಟಿ ಅವಾರ್ಡ್ಸ್ (2010) - ಬಿರ್ಲಾ ವೈಟ್ ಲೈಮ್‌ಸ್ಟೋನ್ ಮೈನ್ಸ್‌
  • ಮೈನ್ಸ್ ಪ್ಲಾನ್ಸ್ ಆಂಡ್ ಸೆಕ್ಷನ್ಸ್‌ – ಸೆಕೆಂಡ್ ಪ್ರೈಜ್ (ಮೈನ್‌ ನಂ. 1)
  • ಓವರಾಲ್ ಪರ್ಫಾರ್ಮೆನ್ಸ್‌ – ಫರ್ಸ್ಟ್‌ ಪ್ರೈಜ್‌ (ಮೈನ್‌ ನಂ. 2)
  • ಟ್ರಾನ್ಸ್‌ಪೋರ್ಟ್‌ ರೋಡ್ & ಡಸ್ಟ್ ಸಪ್ರೆಶನ್‌ – ಫರ್ಸ್ಟ್ ಪ್ರೈಜ್‌ (ಮೈನ್ ನಂ. 2)
  • ಪಬ್ಲಿಸಿಟಿ ಪ್ರಾಪಗಾಂಡಾ & ಹೌಸ್‌ಕೀಪಿಂಗ್‌ –ಸೆಕೆಂಡ್ ಪ್ರೈಜ್ (ಮೈನ್‌ ನಂ.2)
  • ವೆಲ್‌ಫೇರ್‌ ಅಮೆನಿಟಿಸ್, ಪ್ರೊಆಕ್ಟಿವ್ ಎಕ್ವಿಪ್‌ಮೆಂಟ್‌ & ವಿಟಿ –ಸೆಕೆಂಡ್ ಪ್ರೈಕ್‌ (ಮೈನ್‌ ನಂ. 2)
 • 9ತ್‌ ಗ್ರೀನ್‌ಟೆಕ್ ನ್ಯಾಷನಲ್ ಸೇಫ್ಟಿ ಅವಾರ್ಡ್‌ - 2010 ಔಟ್‌ಸ್ಟಾಂಡಿಂಗ್ ಅಚೀವ್‌ಮೆಂಟ್ ಇನ್ ಸೇಫ್ಟಿ ಮ್ಯಾನೇಜ್‌ಮೆಂಟ್‌, ಗೋಲ್ಡ್‌ ಕ್ಯಾಟಗರಿ (ಸಿಮೆಂಟ್)
 • ಅಪೆಕ್ಸ್ ಇಂಡಿಯಾ ಗ್ರೀನ್ ಲೀಫ್ ಅವಾರ್ಡ್ 2019 ರ ಅಡಿಯಲ್ಲಿ ನಾವು ಪರಿಸರದ ಶ್ರೇಷ್ಠತೆಗಾಗಿ 'ಪ್ಲಾಟಿನಂ' ಪ್ರಶಸ್ತಿ ಮತ್ತು ಇಂಧನ ದಕ್ಷತೆಗಾಗಿ 'ಗೋಲ್ಡ್' ಪ್ರಶಸ್ತಿಯನ್ನು ಗೆದ್ದಿದ್ದೇವೆ
 • 12ತ್‌ ಸಿಐಐ ನ್ಯಾಷನಲ್‌ ಅವಾರ್ಡ್ - 2011 ಎಕ್ಸಲೆಂಟ್ ಎನರ್ಜಿ ಎಫೀಶಿಯಂಟ್ ಯೂನಿಟ್‌
 • 12ತ್‌ ಆನ್ಯುಅಲ್‌ ಗ್ರೀನ್‌ಟೆಕ್ ಎನ್ವಿರಾನ್ಮೆಂಟ್ ಎಕ್ಸಲೆನ್ಸ್ ಅವಾರ್ಡ್ - 2011 ಔಟ್‌ಸ್ಟಾಂಡಿಂಗ್ ಅಚೀವ್‌ಮೆಂಟ್‌ ಇನ್‌ ಎನ್ವಿರಾನ್ಮೆಂಟ್ ಮ್ಯನೇಜ್‌ಮೆಂಟ್‌, ಗೋಲ್ಡ್ ಕ್ಯಾಟಗರಿ (ಸಿಮೆಂಟ್)
 • 11ತ್‌ ಆನ್ಯುಅಲ್‌ ಗ್ರೀನ್‌ಟೆಕ್‌ ಎನ್ವಿರಾನ್ಮೆಂಟ್‌ ಎಕ್ಸೆಲೆನ್ಸ್‌ ಅವಾರ್ಡ್ -2010 ಔಟ್‌ಸ್ಟಾಂಡಿಂಗ್ ಅಚೀವ್‌ಮೆಂಟ್ ಇನ್‌ ಎನ್ವಿರಾನ್ಮೆಂಟ್ ಮ್ಯಾನೇಜ್‌ಮೆಂಟ್, ಗೋಲ್ಡ್ ಕ್ಯಾಟಗರಿ (ಸಿಮೆಂಟ್)
 • 2010 ನ್ಯಾಷನಲ್‌ ಎನರ್ಜಿ ಕನ್ಸರ್ವೇಶನ್‌ ಅವಾರ್ಡ್ಸ್‌ - ಸರ್ಟಿಫಿಕೇಟ್ ಆಫ್‌ ಮೆರಿಟ್ (ಥರ್ಮಲ್ ಪವರ್ ಸ್ಟೇಷನ್‌)
 • 2010 ರಾಜಸ್ಥಾನ್‌ ಎನರ್ಜಿ ಕನ್ಸರ್ವೇಶನ್ ಅವಾರ್ಡ್ - ಸೆಕೆಂಡ್ ಪ್ರೈಜ್‌ (ಥರ್ಮಲ್ ಪವರ್ ಸ್ಟೇಷನ್‌)
 • ಆರ್‌ಇಸಿಎ, ಡಿಪಾರ್ಟ್‌ಮೆಂಟ್ ಆಫ್‌ ಎನರ್ಜಿ, ರಾಜಸ್ಥಾನ ಸರ್ಕಾರ - ಸರ್ಟಿಫಿಕೇಟ್ ಆಫ್‌ ರೆಕಮೆಂಡೇಶನ್‌ ಫಾರ್‌ ಬೆಸ್ಟ್ ಸಜೆಶನ್‌ ಫಾರ್ ಪವರ್ ಕನ್ಸರ್ವೇಶನ್‌
 • ಆರ್‌ಇಸಿಎ, ಡಿಪಾರ್ಟ್‌ಮೆಂಟ್ ಆಫ್‌ ಎನರ್ಜಿ, ರಾಜಸ್ಥಾನ ಸರ್ಕಾರ - ಫರ್ಸ್ಟ್ ಪ್ರೈಜ್‌ ಫಾರ್ ಇನೋವೇಟಿವ್ ಯೂಸ್‌ ಆಫ್‌ ಡೀಸೆಲ್ ಇನ್ ಐಎಸ್‌ಎಚ್‌ಎಸ್ ಪೈಪ್‌ಲೈನ್‌
 • 21ಸ್ಟ್‌ ಮೈನ್ಸ್‌ ಎನ್ವಿರಾನ್ಮೆಂಟ್ ಆಂಡ್ ಮಿನರಲ್‌ ಕನ್ಸರ್ವೇಶನ್‌ - ರಾಜಶ್ರೀ ಲೈಮ್‌ಸ್ಟೋನ್‌ ಮೈನ್ಸ್
  • ನಾಯ್ಸ್‌ ಆಂಡ್ ವೈಬ್ರೇಶನ್‌ ಕಂಟ್ರೋಲ್‌ - ಸೆಕೆಂಡ್ ಪ್ರೈಜ್ (ಮೈನ್ಸ್‌ 1)
  • ವಾಟರ್ ಪೊಲ್ಯೂಶನ್ ಕಂಟ್ರೋಲ್‌ - ಥರ್ಡ್ ಪ್ರೈಜ್‌ (ಮೈನ್ಸ್‌ 1)
  • ಅಫೊರೆಸ್ಟೇಶನ್‌/ಪ್ಲಾಂಟೇಶನ್‌ - ಫರ್ಸ್ಟ್ ಪ್ರೈಜ್‌ (ಮೈನ್ಸ್‌ 2)
  • ಪಬ್ಲಿಸಿಟಿ ಪ್ರೊಪಗಾಂಡ - ಸೆಕೆಂಡ್ ಪ್ರೈಜ್‌ (ಮೈನ್ಸ್ 2)
  • ಓವರ್‌ಆಲ್‌ ಪರ್ಫಾರ್ಮೆನ್ಸ್‌ - ಸೆಕೆಂಡ್ ಪ್ರೈಜ್‌ (ಮೈನ್ಸ್‌ 2)
 • ಸೆಕೆಂಡ್ ಆನ್ಯುಅಲ್‌ ಗ್ರೀನ್‌ಟೆಕ್‌ ಎಚ್‌ಆರ್ ಅವಾರ್ಡ್ - 2012 ಔಟ್‌ಸ್ಟಾಂಡಿಂಗ್‌ ಅಚೀವ್‌ಮೆಂಟ್‌ ಇನ್ ಇನೋವೇಶನ್ ಇನ್‌ ರಿಕ್ರ್ಯೂಟ್‌ಮೆಂಟ್‌
  • (ಸಿಲ್ವರ್ ಕ್ಯಾಟಗರಿ)
 • ಶೈಲಜಾ ನಾಯರ್ ಫೌಂಡೇಶನ್‌ ಐಸಿಇ ಅವಾರ್ಡ್ಸ್ - 2012 ಸರ್ಟಿಫಿಕೇಟ್ ಆಫ್‌ ಮೆರಿಟ್‌ (ಮರುಹನ್ಸ್‌)
 • ಗ್ರೀನ್‌ಟೆಕ್‌ ಎಚ್‌ಆರ್‌ ಎಕ್ಸೆಲೆನ್ಸ್ ಗೋಲ್ಡ್‌ ಅವಾರ್ಡ್ - 2010 ಔಟ್‌ಸ್ಟಾಂಡಿಂಗ್ ಅಚೀವ್‌ಮೆಂಟ್‌ ಇನ್‌ ಇನೋವೇಶನ್ ಇನ್ ಎಂಪ್ಲಾಯೀ
  • ರಿಟೆನ್ಷನ್ ಸ್ಟ್ರಾಟಜೀಸ್‌
 • ಶೈನ್ ಎಚ್‌ಆರ್ ಲೀಡರ್‌ಶಿಪ್‌ - ಬೆಸ್ಟ್ ಎಚ್‌ಆರ್‌ ಪ್ರಾಕ್ಟೀಸಸ್‌ ಇನ್‌ ರಿವಾರ್ಡ್ & ರಿಕಾಗ್ನಿಶನ್ ಸ್ಟ್ರಾಟಜೀಸ್‌
 • ಬೆಸ್ಟ್‌ಪ್ರಾಕ್ಸ್ ಕ್ಲಬ್ - ಸರ್ಟಿಫಿಕೇಟ್ ಆಫ್‌ ಅಚೀವ್‌ಮೆಂಟ್‌ (ಕಾಸ್ಟ್ ಆಫ್‌ ಪೂರ್ ಕ್ವಾಲಿಟಿ, ಎಚ್‌ಆರ್‌ ಫೋಕಸ್‌, ಮೆಶರ್‌ಮೆಂಟ್‌ ಅನಾಲಿಸಿಸ್‌, ನಾಲೆಡ್ಜ್‌ ಮ್ಯಾನೇಜ್‌ಮೆಂಟ್‌ ಆಂಡ್ ಕಸ್ಟಮರ್ & ಮಾರ್ಕೆಟ್‌ ಫೋಕಸ್‌)
 • ಎಂಪ್ಲಾಯರ್ ಅಸೋಸಿಯೇಶನ್‌ ಆಫ್‌ ರಾಜಸ್ಥಾನ್‌- ಸರ್ಟಿಫಿಕೇಟ್ ಆಫ್‌ ಎಕ್ಸಲೆನ್ಸ್‌ (ಬೆಸ್ಟ್ ಎಂಪ್ಲಾಯರ್‌)
 • ಸ್ಪೆಷಲ್ ಕ್ಯಾಪೆಕ್ಸಿಲ್ ಎಕ್ಸ್‌ಪೋರ್ಟ್‌ ಅವಾರ್ಡ್‌ (2009-10)
 • ನಮ್ಮ ಟಾಪಿಕಲ್ ಕ್ಯಾಮ್ಪೆನ್ ನ #SaluteToPainters ಗಾಗಿ ನಾವು ಹೊಳೆಯುವ ಚಿನ್ನದ ಟ್ರೋಫಿಯನ್ನು ಗೆದ್ದಿದ್ದೇವೆ ಮತ್ತು ಇನ್ನೊಂದು ದೀಪಾವಳಿ ಬ್ರಾಂಡ್ ಚಲನಚಿತ್ರ #DeewaronKiSuno -(# ಗೋಡೆಗಳನ್ನು ಆಲಿಸಿ ) 10ನೇ ACEF ಪ್ರಶಸ್ತಿಗಳು 2021 ಸಿಕ್ಕಿವೆ
 • COVID-19 ಸಮಯದಲ್ಲಿ #SaluteToPainters ವರ್ಣಚಿತ್ರಕಾರ ಸಮುದಾಯದ ಸಮರ್ಪಣೆಯನ್ನು ಆಚರಿಸುವ ನಮ್ಮ ಟಾಪಿಕಲ್ ಅಭಿಯಾನಕ್ಕಾಗಿ ನಾವು ಬೆಳ್ಳಿಯನ್ನು ಗೆದ್ದಿದ್ದೇವೆ ಮತ್ತು ನಮ್ಮ ಕಣ್ಣೀರು ಸುರಿಸುವಂತಹ ದೀಪಾವಳಿ ಬ್ರಾಂಡ್ ಚಿತ್ರ #DeewaronKiSuno - (ಗೋಡೆಗಳನ್ನು ಆಲಿಸಿ ) SAMMIE ಪ್ರಶಸ್ತಿಗಳು 2020 ಗಾಗಿ ಚಿನ್ನವನ್ನು ಗೆದ್ದಿದ್ದೇವೆ
 • ಸೂಪರ್‌ಬ್ರಾಂಡ್ ಕನ್ಸ್ಯೂಮರ್ ಬ್ರಾಂಡ್‌
 • ಸೂಪರ್‌ಬ್ರ್ಯಾಂಡ್ ಬ್ಯುಸಿನೆಸ್‌
 • ಡಿಸೈನೋಮಿಕ್ಸ್‌ 2013: ವೈರಲ್ ಕ್ಯಾಂಪೇನ್ ಸೋಷಿಯಲ್ ಮೀಡಿಯಾ
 • ಡಿಸೈನೋಮಿಕ್ಸ್ ಅವಾರ್ಡ್ 2014: ಡಿಜಿಟಲ್ ಇನೋವೇಶನ್ ಯೂಸಿಂಗ್ ಟೆಕ್ನಾಲಜಿ & ವೈರಲ್‌ ಕ್ಯಾಂಪೆನ್ ಸೋಷಿಯಲ್ ಮೀಡಿಯಾ
 • ಇಂಡಿಯನ್ ಅಚೀವರ್ಸ್ ಫೋರಂ - 2010 ಇಂಟರ್‌ನ್ಯಾಷನಲ್ ಅಚೀವರ್ಸ್‌ ಅವಾರ್ಡ್ ಫಾರ್ ಇನ್‌ಫ್ರಾಸ್ಟ್ರಕ್ಚರ್‌ ಎಕ್ಸಲೆನ್ಸ್‌
 • ಗ್ಲೋಬಲ್ ಅಚೀವರ್ ಫೌಂಡೇಶನ್‌ - 2010 ಇಂಟರ್‌ನ್ಯಾಷನಲ್‌ ಇಂಟಲೆಕ್ಚುವಲ್‌ ಅಚೀವ್‌ಮೆಂಟ್ ಅವಾರ್ಡ್ 2010
 • ಬಿಐಬಿ –ರಿಯಲ್‌ ಎಸ್ಟೇಟ್‌ ಅವಾರ್ಡ್‌