Loading

ನಿಯಮ ಮತ್ತು ಷರತ್ತುಗಳು

"https://www.birlawhite.com" ವೆಬ್‌ಸೈಟ್‌ಗೆ ಉಚಿತ ಪ್ರವೇಶಾವಕಾಶವನ್ನು ಒದಗಿಸುತ್ತದೆ. ಈ ವೆಬ್‌ಸೈಟ್ (ಈ "ಸೈಟ್") ಅನ್ನು ನೀವು ಬಳಸುವುದು ಮತ್ತು ಇತರ ಎಲ್ಲ ಮಾಹಿತಿ, ಉತ್ಪನ್ನಗಳು (ಸಾಫ್ಟ್‌ವೇರ್ ಮತ್ತು ಸಂಬಂಧಿಸಿದ ದಾಖಲೆ ("ಸಾಫ್ಟ್‌ವೇರ್‌") ಮತ್ತು ಈ ಸೈಟ್‌ನಲ್ಲಿನ ಸೇವೆಗಳು (ಒಟ್ಟಾರೆಯಾಗಿ "ಸೇವೆಗಳು") ಈ ಕೆಳಗೆ (ಈ "ಕರಾರು") ಉಲ್ಲೇಖಿಸುವ ಮೂಲಕ ಜಾರಿಗೊಳಿಸಿದ ಅಥವಾ ಅಳವಡಿಸಿದ ಕಾನೂನು ನಿಯಮಗಳಿಗೆ ("ನಿಯಮಗಳು") ಒಳಪಟ್ಟಿದೆ). ನಿಮಗೆ ಯಾವುದೇ ನೋಟಿಸ್ ನೀಡದೇ ಕಾಲಕಾಲಕ್ಕೆ ನಾವು ಈ ನಿಯಮಗಳನ್ನು ನವೀಕರಿಸಬಹುದು ಎಂದು ನಾವು ಅರ್ಥ ಮಾಡಿಕೊಂಡಿದ್ದೇವೆ. ನೋಟಿಸ್ ನೀಡುವ ಮೂಲಕ ನಿಮಗೆ ತಿಳಿಸದೇ ಇದ್ದರೂ, ಈ ಸೈಟ್‌ನಲ್ಲಿ ನಾವು ಪ್ರಕಟಿಸಿದ ಯಾವುದೇ ಹೊಸ ಸೌಲಭ್ಯಗಳು ಅಥವಾ ನವೀಕರಿಸಿದ ಸೇವೆಗಳು ಈ ನಿಯಮಗಳಿಗೆ ಒಳಪಟ್ಟಿರುತ್ತದೆ. ಸೇವೆಗಳನ್ನು ಪ್ರವೇಶಿಸುವುದು ಅಥವಾ ಬಳಸುವ ಮೂಲಕ, ಈ ಪ್ರತಿ ನಿಯಮಗಳಿಗೆ ಸಮ್ಮತಿಸಲು ಮತ್ತು ಒಪ್ಪಲು ಬಾಧ್ಯರಾಗಿರುತ್ತೀರಿ. ಎಲ್ಲ ಸೇವೆಗಳನ್ನು "ಹೇಗಿದೆಯೋ ಹಾಗೆ" ಮತ್ತು/ಅಥವಾ "ಲಭ್ಯವಿರುಂತೆ" ಒದಗಿಸಲಾಗಿದೆ.

ಇತರ ವೆಬ್‌ಸೈಟ್‌ಗಳಿಗೆ ಈ ಸೈಟ್‌ ಲಿಂಕ್‌ಗಳನ್ನು ಒಳಗೊಂಡಿರಬಹುದು. ಇಂತಹ ಇತರ ವೆಬ್‌ಸೈಟ್‌ಗಳನ್ನು ನೀವು ಬಳಸುವುದು ಇಂತಹ ಪ್ರತಿ ವೆಬ್‌ಸೈಟ್‌ನಲ್ಲಿ ಇದ್ದಿರಬಹುದಾದ ಬಳಕೆಯ ನಿಯಮಗಳಿಗೆ ಒಳಪಟ್ಟಿರುತ್ತದೆ. ಈ ಕೆಳಗೆ ನಿಗದಿಸಿದ ಯಾವುದೇ ನಿಯಮಗಳು ಮತ್ತು ಯಾವುದೇ ಇತರ ವೆಬ್‌ಸೈಟ್‌ನಲ್ಲಿ ನಿಗದಿಸಿದ ಯಾವುದೇ ನಿಯಮ ಅಥವಾ ಸೂಚನೆಗಳ ಮಧ್ಯೆ ಸಂಘರ್ಷ ಉಂಟಾದಲ್ಲಿ, ಆ ವೆಬ್‌ಸೈಟ್‌ ಅನ್ನು ನೀವು ಬಳಸುವುದನ್ನು ಅಂತಹ ಇತರ ವೆಬ್‌ಸೈಟ್‌ನ ನಿಯಮಗಳು ನಿಯಂತ್ರಿಸುತ್ತವೆ. ಅನ್ವಯಿಸುವ ಎಲ್ಲ ನಿಯಮಗಳನ್ನೂ ಅರ್ಥ ಮಾಡಿಕೊಳ್ಳುವುದಕ್ಕಾಗಿ ಪ್ರತಿ ವೆಬ್‌ಸೈಟ್‌ನ ಬಳಕೆಯ ನಿಯಮಗಳನ್ನು ದಯವಿಟ್ಟು ಮರುಪರಿಶೀಲಿಸಿ.

ಗೌಪ್ಯತೆ

ನೀವು ಸೈಟ್ ಬಳಕೆ ಮಾಡುವ ಸಮಯದಲ್ಲಿ ನಾವು ನಿಮ್ಮಿಂದ ಸಂಗ್ರಹಿಸಬಹುದಾದ ಯಾವುದೇ ಮಾಹಿತಿಯೂ ನಮ್ಮ ಗೌಪ್ಯತೆ ನೀತಿಗೆ ಒಳಪಟ್ಟಿರುತ್ತದೆ. ನಮ್ಮ ಗೌಪ್ಯತೆ ನೀತಿ ಬಗ್ಗೆ ಸಂಪೂರ್ಣ ಪಠ್ಯಕ್ಕಾಗಿ, ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ.