Loading

ಬಿರ್ಲಾ ವೈಟ್‌ನ ವೈಟ್‌ ಸಿಮೆಂಟ್‌ ಎಡ್ವಾಂಟೇಜ್

ಪ್ರತಿ ಭಾರತೀಯ ಮನೆಯನ್ನು ಉನ್ನತೀಕರಿಸುವ ನಮ್ಮ ಪಟ್ಟುಬಿಡದ ಸಂಕಲ್ಪವು ನಿರ್ಮಾಣ ಉದ್ಯಮದಲ್ಲಿ ಅಭೂತಪೂರ್ವ ಕ್ರಾಂತಿಯನ್ನು ಮುನ್ನಡೆಸಲು ನಮಗೆ ಅನುವು ಮಾಡಿಕೊಟ್ಟಿದೆ, ವಿಶಿಷ್ಟವಾದ ವೈಟ್ ಸಿಮೆಂಟ್ ಅಡ್ವಾಂಟೇಜ್.

ವೈಟ್ ಸಿಮೆಂಟ್ ಒಂದು ಅನನ್ಯ ಮಿಶ್ರಣವಾಗಿದ್ದು, ಅಡಿಪಾಯದಿಂದ ಫಿನಿಶಿಂಗ್‌ ಟಚ್‌ವರೆಗೆ ಮನೆ ನಿರ್ಮಾಣದ ಪ್ರತಿಯೊಂದು ಅಂಶವನ್ನು ನವೀಕರಿಸಲು ಇತರ ಉತ್ಪನ್ನಗಳೊಂದಿಗೆ ಮನಸಾರೆ ತುಂಬುತ್ತದೆ.

ವಾಲ್ ಪುಟ್ಟಿ ಬಗ್ಗೆ

ನಮ್ಮ ಪುಟ್ಟಿಯಲ್ಲಿನ ವೈಟ್ ಸಿಮೆಂಟ್ ಅತ್ಯುತ್ತಮ ಬಣ್ಣದ ಸ್ನೇಹಪರತೆ, ಸ್ಮೂದ್‌ ಫಿನಿಶ್‌, ಕಟ್ಟಡದ ಮೇಲ್ಮೈಗಳೊಂದಿಗೆ ಬಲವಾದ ಬೈಂಡಿಂಗ್ ಮತ್ತು ವ್ಯಾಪಕ ವ್ಯಾಪ್ತಿಯನ್ನು ಖಾತ್ರಿಗೊಳಿಸುತ್ತದೆ. ಹೆಚ್ಚುವರಿ HP ಪಾಲಿಮರ್‌ಗಳ ವಿಶಿಷ್ಟ ಸಂಯೋಜನೆಯು ತೇವಾಂಶವನ್ನು ಹೊರಗಿಡುತ್ತದೆ ಮತ್ತು ಫ್ಲೇಕಿಂಗ್ ಅನ್ನು ಅಂದರೆ ಚೆಕ್ಕೆ ಏಳುವುದನ್ನು ತಡೆಯುತ್ತದೆ.

ನಮ್ಮ ವೈಟ್ ಸಿಮೆಂಟ್ ಅಡ್ವಾಂಟೇಜ್ ನಿಮ್ಮ ಮನೆಗಳನ್ನು ನವೀಕರಿಸುತ್ತದೆ ಮತ್ತು ವರ್ಷಗಳವರೆಗೆ ನಿಮ್ಮ ಒಳ ಮೇಲ್ಮೈಯನ್ನು ರಕ್ಷಿಸುತ್ತದೆ.

ವಾಲ್ ಪುಟ್ಟಿ ಅಡಿಯಲ್ಲಿ ಉತ್ಪನ್ನಗಳು
ವಾಲ್ಕೇರ್ ಪುಟ್ಟಿ
ಪುಟ್ಟಿ ಆಗಿದೆ ವೈಟ್‌ಸ್ಟ್ ಅದರಿಂದಾಗಿ ಗೋಡೆಗಳು ಆಗುತ್ತೆ ಬ್ರೈಟೆಸ್ಟ್
  • ಪ್ರಮುಖ ಲಕ್ಷಣಗಳು ಮತ್ತು ಪ್ರಯೋಜನಗಳು
  • - ಸುಪೀರಿಯರ್ ವೈಟ್ನೆಸ್
  • - ವರ್ಧಿತ ಅಂಟಿಕೊಳ್ಳುವಿಕೆ ಮತ್ತು ಬಾಳಿಕೆ
  • - ಅಪ್ಲಿಕೇಶನ್ ನಂತರ ಕ್ಯೂರಿಂಗ್ ಅಗತ್ಯವಿಲ್ಲ
  • - ಬಣ್ಣದ ಅಸಲಿ ಟೋನ್

ಎಕ್ಸೆಲ್ ಪುಟ್ಟಿ
ನಿಮ್ಮ ಗೋಡೆಯ ಮೇಲ್ಮೈಗಳಿಗೆ ಅಮೃತಶಿಲೆಯಂತಹ ಫಿ ನಿಶ್‌ಬೇಕಾ ? ನೀವು ಸರಿದಾರಿಯಲ್ಲಿದ್ದೀರಿ ಬಿರ್ಲಾ ವೈಟ್ ಎಕ್ಸೆಲ್ ಪುಟ್ಟಿ ಹುಡುಕುತ್ತಿದ್ದೀರಿ!
  • ಪ್ರಮುಖ ಲಕ್ಷಣಗಳು ಮತ್ತು ಪ್ರಯೋಜನಗಳು
  • - ಅಲ್ಟಿಮೇಟ್ ವೈಟ್‌ನೆಸ್ (+94.5% ಹಂಟರ್ ವೈಟ್‌ನೆಸ್ ಸ್ಕೇಲ್‌ನಲ್ಲಿ)
  • - ವಾಟರ್‌ ರೆಸಿಸ್ಟೆಂಟ್‌
  • - ಆಂಟಿ ಕಾರ್ಬೊನೇಷನ್ ಪ್ರಾಪರ್ಟಿ ಹೊಂದಿದೆ
  • - ಪ್ರಮಾಣೀಕೃತ ಹಸಿರು ಉತ್ಪನ್ನ
  • - ಮಾರ್ಬಲ್ ರೀತಿಯ ಫಿನಿಶ್‌

ಬಯೋ ಶೀಲ್ಡ್‌ ಪುಟ್ಟೀ
ಗೋಡೇಗಳಿಗೆ ಹಚ್ಚಿರಿ, ಬಿಳುಪು ಮತ್ತು ಸುರಕ್ಷೆ ಎರಡನ್ನೂ ಪಡೆಯಿರಿ
  • ಪ್ರಮುಖ ಲಕ್ಷಣಗಳು ಮತ್ತು ಪ್ರಯೋಜನಗಳು
  • - ಸೂಕ್ಷ್ಮಾಣು ರಕ್ಷಣೆಯೊಂದಿಗೆ ಎಕ್ಸೆಲ್ ಪುಟ್ಟಿ
  • - ಸಿಲ್ವರ್ ಐಯಾನ್ ತಂತ್ರಜ್ಞಾನ
  • - ಆಂಟಿ-ವೈರಲ್, ಆ್ಯಂಟಿ ಫಂಗಲ್, ಆ್ಯಂಟಿ ಬ್ಯಾಕ್ಟೀರಿಯಾ
  • - NABL ಲ್ಯಾಬ್‌ನಿಂದ ಪರೀಕ್ಷಿಸಲಾಗಿದೆ

ವಾಲ್‌ಸೀಲ್ ವಾಟರ್‌ಪ್ರೂಫ್ ಪುಟ್ಟಿ
ಎಲ್ಲಕ್ಕಿಂತ ಬಿಳುಪಾದ ಗೋಡೇಗಳು ಮತ್ತು ನೀರಿನ ಹೊಡೆತವನ್ನು ತಡೆಯುತ್ತದೆ
  • ಪ್ರಮುಖ ಲಕ್ಷಣಗಳು ಮತ್ತು ಪ್ರಯೋಜನಗಳು
  • - 2X ನೀರಿನ ಪ್ರತಿರೋಧ
  • - ಸಕ್ರಿಯ ಜರ್ಮನ್ ಸಿಲಿಕಾನ್ ಪಾಲಿಮರ್‌ಗಳನ್ನು ಒಳಗೊಂಡಿದೆ
  • - ಉತ್ತಮವೈಟ್‌ನೆಸ್‌
  • - ಪರಿಸರ ಸ್ನೇಹಿ
  • - ಹೇರ್‌ಲೈನ್‌ ಬಿರುಕುಗಳಿಗೆ ಬಾಳಿಕೆ ಮತ್ತು ಪ್ರತಿರೋಧ

ಗ್ಯಾಲರಿ
ವೀಡಿಯೋಗಳು