ವೃತ್ತಿಗಳು

ಅವಕಾಶಗಳು ಮತ್ತು ಬೆಳವಣಿಗೆ ಒಟ್ಟಿಗೆ ಸಾಗುತ್ತವೆ. ಬಿರ್ಲಾ ವೈಟ್‌ನಲ್ಲಿ, ವ್ಯಾಪಕವಾದ ಕಲಿಕೆಗೆ ಅವಕಾಶ ನೀಡುವುದರ ಜೊತೆಗೆ ಇವೆರಡರ ಉತ್ತಮ ಸಂಯೋಜನೆಯನ್ನು ನೀವು ಪಡೆಯುತ್ತೀರಿ.

ನಮ್ಮ ಸಹಭಾಗಿತ್ವದ ಕೆಲಸದ ವಾತಾವರಣದ ಭಾಗವಾಗಿರಿ ಮತ್ತು ನಿಮ್ಮ ಕನಸನ್ನು ನನಸಾಗಿಸಿ. ನಾವು ನಿರಂತರ ಕೌಶಲ ವರ್ಧನೆಗಾಗಿ ನಮ್ಮ ಉದ್ಯೋಗಿಗಳಿಗೆ ತರಬೇತಿ ನೀಡುತ್ತೇವೆ. ಈ ಮೂಲಕ ನಿರಂತರ ವೃತ್ತಿಪರ ಪ್ರಗತಿಯನ್ನು ಒದಗಿಸುತ್ತೇವೆ.

ನಮ್ಮ ಜೊತೆ ಸೇರಿಸಿಕೊಳ್ಳುವುದಕ್ಕಾಗಿ, ಕ್ರಿಯಾಶೀಲ, ಸ್ವಯಂ ಸ್ಫೂರ್ತಿ ಹೊಂದಿರುವ ಮತ್ತು ಪ್ರತಿಭಾವಂತರ ಹುಡುಕಾಟದಲ್ಲಿ ನಾವು ಎಂದಿಗೂ ಇರುತ್ತೇವೆ. ಉತ್ಸಾಹದಾಯಕ ಮತ್ತು ಸವಾಲಿನ ವೃತ್ತಿ ಅವಕಾಶಗಳಿಗೆ ನೀವು ಸಿದ್ಧವಾಗಿದ್ದರೆ, ದಯವಿಟ್ಟು bw.hrd@adityabirla.com ಗೆ ದಯವಿಟ್ಟು ನಿಮ್ಮ ರೆಸ್ಯೂಮ್ ಅನ್ನು ಕಳುಹಿಸಿ.