ಪ್ರಕರಣ ಅಧ್ಯಯನಗಳು
ನಮ್ಮ ಗ್ರಾಹಕರ ವಿಶ್ವಾಸದಿಂದಾಗಿ ನಾವು ಈವರೆಗೆ ಯಶಸ್ವಿಯಾಗಿದ್ದೇವೆ. ಅವರಿಗೆ ಮತ್ತು ಸಮಾಜಕ್ಕೆ ಕೊಡುಗೆ ನೀಡುವುದಕ್ಕಾಗಿ, ಕೌಶಲಗಳು ಮತ್ತು ಮೂಲಸೌಕರ್ಯವನ್ನು ಉತ್ತಮಗೊಳಿಸುವುದಕ್ಕಾಗಿ ಉಪಕ್ರಮಗಳನ್ನು ನಾವು ಆರಂಭಿಸಿದ್ದೇವೆ. ಒಮ್ಮೆ ನೋಡಿ!

Loading

ಪ್ರಕರಣ ಅಧ್ಯಯನಗಳು
ನಮ್ಮ ಗ್ರಾಹಕರ ವಿಶ್ವಾಸದಿಂದಾಗಿ ನಾವು ಈವರೆಗೆ ಯಶಸ್ವಿಯಾಗಿದ್ದೇವೆ. ಅವರಿಗೆ ಮತ್ತು ಸಮಾಜಕ್ಕೆ ಕೊಡುಗೆ ನೀಡುವುದಕ್ಕಾಗಿ, ಕೌಶಲಗಳು ಮತ್ತು ಮೂಲಸೌಕರ್ಯವನ್ನು ಉತ್ತಮಗೊಳಿಸುವುದಕ್ಕಾಗಿ ಉಪಕ್ರಮಗಳನ್ನು ನಾವು ಆರಂಭಿಸಿದ್ದೇವೆ. ಒಮ್ಮೆ ನೋಡಿ!
ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ

ಉತ್ತಮ ಭವಿಷ್ಯಕ್ಕಾಗಿ ಯುವಕರಿಗೆ ತರಬೇತಿ ನೀಡುವುದು

ಬಿರ್ಲಾ ವೈಟ್‌ನ ಅಪ್ಲಿಕೇಟರ್‌ ತರಬೇತಿ ಕಾರ್ಯಕ್ರಮವು ಗ್ರಾಮೀಣ ಯುವಕರೊಂದಿಗೆ ಸಂವಹನ ನಡೆಸುವ ಮತ್ತು ಉದ್ಯೋಗ ಆಯ್ಕೆಗಳ ಬಗ್ಗೆ ಅವರಿಗೆ ಶಿಕ್ಷಣ ನೀಡುವುದು ಮತ್ತು ಉತ್ತಮ ಭವಿಷ್ಯಕ್ಕಾಗಿ ಅವರನ್ನು ಸಕ್ರಿಯಗೊಳಿಸುವ ಉಪಕ್ರಮವಾಗಿದೆ.

ರೈತರಿಗೆ ಮಣ್ಣು ಪರೀಕ್ಷೆ ಕಾರ್ಯಕ್ರಮ

ಅಂಬುಜಾ ಸಿಮೆಂಟ್‌ ಫೌಂಡೇಶನ್‌ ಸಹಭಾಗಿತ್ವದಲ್ಲಿ ಬಿರ್ಲಾ ವೈಟ್‌ ಆಯೋಜಿಸಿದ ಮಣ್ಣು ಪರೀಕ್ಷೆ ಕಾರ್ಯಕ್ರಮವು ಮಣ್ಣಿನ ಫಲವತ್ತತೆ ಮತ್ತು ಉತ್ಪಾದಕತೆಯ ಬಗ್ಗೆ ರೈತರಿಗೆ ಶಿಕ್ಷಣ ನೀಡುವ ಉಪಕ್ರಮವಾಗಿದೆ.

ಪ್ರಾಜೆಕ್ಟ್‌ಗಳು

ಡಿಎಲ್‌ಎಫ್‌ ಕ್ಯಾಪಿಟಲ್ ಗ್ರೀನ್ಸ್, ನವದೆಹಲಿ

ಡಿಎಲ್‌ಎಫ್‌ ಕ್ಯಾಪಿಟಲ್ ಗ್ರೀನ್ಸ್, ನವದೆಹಲಿಯ 464515 ಚದರ ಮೀಟರ್ ಛಾವಣಿಯನ್ನು ಬಿರ್ಲಾ ವೈಟ್‌ ಅಂದಾಜು 2000 ಮೆಟ್ರಿಕ್ ಟನ್‌ಗಳ ಲೆವೆಲ್‌ಪ್ಲಾಸ್ಟ್ ಮೂಲಕ ಮುಚ್ಚಿದೆ.

ಡಿಎಲ್‌ಎಫ್‌ ಹೌಸಿಂಗ್

ಬಿರ್ಲಾ ವೈಟ್‌ ವಾಲ್‌ಕೇರ್ ಪುಟ್ಟಿಯ ಮೃದುವಾದ ಅಪ್ಲಿಕೇಶನ್‌ ಪ್ರಕ್ರಿಯೆ ಮತ್ತು ಅಧಿಕ ಕವರೇಜ್‌ನಿಂದಾಗಿ ಡಿಎಲ್‌ಎಫ್‌ ಹೌಸಿಂಗ್ ಪ್ರಾಜೆಕ್ಟ್‌ಗೆ ಸೂಕ್ತವಾದ ಪುಟ್ಟಿ ಆಗಿದೆ.

ಐಡಿಯಲ್ ಸೈಟ್ಸ್‌, ಕೋಲ್ಕತಾ

ಕೋಲ್ಕತಾದ ಐಡಿಯಲ್ ಸೈಟ್ಸ್‌ 6 ರೆಸಿಡೆನ್ಷಿಯಲ್‌ ಟವರ್‌ಗಳ ಒಳ ಮತ್ತು ಹೊರ ಗೋಡೆಗಳನ್ನು ಬಿರ್ಲಾ ವೈಟ್ ವಾಲ್‌ಕೇರ್‌ ಪುಟ್ಟಿ ಉನ್ನತ ಗುಣಮಟ್ಟದ್ದಾದ್ದರಿಂದ, ಅದರಿಂದ ಪೇಂಟ್‌ ಮಾಡಲಾಗಿದೆ.

ಸುಸ್ಥಿರತೆ

ರಾಜಸ್ಥಾನದ ಖಾರಿಯಾದಲ್ಲಿ ವಾರ್ಷಿಕವಾಗಿ ಶೇ. 2.6 ರಷ್ಟು ತ್ಯಾಜ್ಯ ನೀರನ್ನು ಪರಿಣಾಮಕಾರಿಯಾಗಿ ಮರುಸಂಸ್ಕರಣೆ ಮಾಡಲಾಗುತ್ತಿದೆ.

ಫ್ಯಾಕ್ಟರಿಯಿಂದ ಸಂಗ್ರಹಿಸಿದ ತ್ಯಾಜ್ಯ ನೀರನ್ನು ನಮ್ಮ ಮರುಸಂಸ್ಕರಣೆ ಘಟಕದಲ್ಲಿ ಸಂಸ್ಕರಿಸಲಾಗಿದೆ ಮತ್ತು ತೋಟಗಾರಿಕೆಗಾಗಿ ಬಳಸಲಾಗಿದೆ.

ಇಂಧನವಾಗಿ ಟಿಪಿಪಿ ಫ್ಲೈ ಆಶ್‌ ಬಳಕೆಗೆ ಮೊದಲ ವೈಟ್ ಸಿಮೆಂಟ್ ಪ್ಲಾಂಟ್ ಅನ್ನು ಬಿರ್ಲಾ ವೈಟ್‌ ರಚಿಸಿದೆ.

ತನ್ನ ಉದ್ಯೋಗಿಗಳು ಮತ್ತು ಸಮುದಾಯಕ್ಕೆ ತಾನು ಕೆಲಸ ಮಾಡುವಲ್ಲಿ ಸುರಕ್ಷಿತ ವಾತಾವರಣವನ್ನು ಬಿರ್ಲಾ ವೈಟ್ ರಚಿಸಿದೆ.

ಪರ್ಯಾಯ ಇಂಧನವನ್ನು ಆಯ್ಕೆ ಮಾಡುವ ಮೂಲಕ ಉದ್ಯಮದಲ್ಲಿ ಕ್ರಾಂತಿ ಮಾಡುವುದು

ಭಾರಿ ಇಂಧನ ತೈಲದ ಬದಲಿಗೆ ತೈಲ ಸಂಸ್ಕರಣೆ ತ್ಯಾಜ್ಯವನ್ನು ಬಿರ್ಲಾ ವೈಟ್ ಬಳಸಿದೆ. ಇದು ಬಿರ್ಲಾ ವೈಟ್‌ನ ಸ್ಫರ್ಧಾತ್ಮಕತೆಯನ್ನು ಕಾಯ್ದುಕೊಳ್ಳುವುದರ ಜೊತೆಗೆ ಲಾಭಾಂಶವನ್ನೂ ನಿರ್ವಹಿಸುತ್ತದೆ. ಆದರೆ, ಬ್ರಾಂಡ್‌ನ ಸುಸ್ಥಿರತೆ ದೃಷ್ಟಿಕೋನಕ್ಕೂ ಬದ್ಧವಾಗಿದೆ.

ತರಬೇತಿ

ರಾಜಸ್ಥಾನದ ಖಾರಿಯಾದ ಯುವಕರಿಗೆ ವಿಕಾಸ್ ತರಬೇತಿ ಕಾರ್ಯಕ್ರಮವನ್ನು ಒದಗಿಸುವುದು.

ವಿಕಾಸ್ ತರಬೇತಿ ಕಾರ್ಯಕ್ರಮದ ಮೂಲಕ, ಪೇಂಟ್‌ಗಳು, ವಾಲ್‌ಕೇರ್ ಪುಟ್ಟಿ, ಟೆಕ್ಷ್ಚುರಾದಂತಹ ಮೇಲ್ಮೈ ಫಿನಿಶಿಂಗ್‌ ಉತ್ಪನ್ನಗಳ ಅಪ್ಲಿಕೇಶನ್‌ಗಾಗಿ ಕಟ್ಟಡ ಗುತ್ತಿಗೆದಾರರಿಗೆ ಸೂಕ್ತ ತರಬೇತಿಯನ್ನು ಬಿರ್ಲಾ ವೈಟ್ ಒದಗಿಸುತ್ತಿದೆ.