ಮನೆ ನಿರ್ಮಾತೃ

ನಿಮಗಾಗಿ ಅಥವಾ ಇತರರಿಗಾಗಿ ಮನೆ ನಿರ್ಮಿಸುತ್ತಿದ್ದರೆ, ರಚನೆ ಮತ್ತು ಸೌಂದರ್ಯಕ್ಕೆ ಆದ್ಯತೆ ನೀಡುವುದು ಅತ್ಯಂತ ಅಗತ್ಯವಾಗಿದೆ. ನಿಮ್ಮ ಗೋಡೆಗಳನ್ನು ಉತ್ತಮವಾಗಿ ಅರ್ಥ ಮಾಡಿಕೊಳ್ಳಲು ಮತ್ತು ನಿಮ್ಮ ಗೋಡೆಗೆ ಸರಿಯಾದ ಉತ್ಪನ್ನಗಳನ್ನು ಒದಗಿಸಲು ನಾವು ಸಹಾಯ ಮಾಡುತ್ತೇವೆ. ಈ ಕೆಳಗೆ ಸ್ಕ್ರೋಲ್ ಮಾಡುವ ಮೂಲಕ ಈ ಪುಟವನ್ನು ಅನಾವರಣಗೊಳಿಸಿ.

ವೈಯಕ್ತಿಕ ಮನೆ ನಿರ್ಮಾತೃ
ಬಿರ್ಲಾ ವೈಟ್‌ ವಾಲ್‌ಕೇರ್ ಪುಟ್ಟಿಯು ಭಾರತದ ಅಸಲಿ ಹಾಗೂ ಅತ್ಯಂತ ಬಿಳಿ ಪುಟ್ಟಿ ಎಂದು ಹೆಸರಾಗಿದೆ. ಇದು ವೈಟ್ ಸಿಮೆಂಟ್ ಆಧರಿಸಿ, ವಾಟರ್ ರೆಸಿಸ್ಟೆಂಟ್, ವೈಟ್ ವಾಲ್ ಪುಟ್ಟಿಯಾಗಿದ್ದು, ಕಟ್ಟಡದ ಮೇಲ್ಮೈಗಳು, ಸರಾಗ ಫಿನಿಶ್‌, ವಿಪರೀತ ಕವರೇಜ್‌, ಉನ್ನತ ಮಟ್ಟದ ಪ್ರತಿಫಲನ ಇಂಡೆಕ್ಸ್‌ ಮತ್ತು ಪೇಂಟ್‌ ಸ್ನೇಹಿಯಾಗಿರುವ ಉತ್ತಮ ಬೈಂಡಿಂಗ್ ಅನ್ನು ಒದಗಿಸುತ್ತದೆ. ಇದರಲ್ಲಿರುವ ವಿಶಿಷ್ಟ ಫಾರ್ಮುಲಾವು ಹೆಚ್ಚುವರಿ ಎಚ್‌ಪಿ ಪಾಲಿಮರ್‌ಗಳನ್ನು ಒಳಗೊಂಡಿದೆ. ಇದು ತೇವಾಂಶವನ್ನು ದೂರವಿಡುತ್ತದೆ ಮತ್ತು ಫ್ಲೇಕಿಂಗ್ ಅನ್ನು ದೂರವಿಡುತ್ತದೆ. ಹೀಗಾಗಿ, ಮುಂದಿನ ವರ್ಷಗಳಲ್ಲಿ ನಿಮ್ಮ ಕನಸಿನ ಮನೆಯ ಸೌಂದರ್ಯ ಹಾಗೆಯೇ ಉಳಿಯುತ್ತದೆ.