Loading
ಉನ್ನತಿ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ - ಪೈಂಟರ್ ಸಮುದಾಯಕ್ಕಾಗಿ ಬಿರ್ಲಾ ವೈಟ್‌ನಿಂದ ಆರಂಭಿಸಲಾದ ಒಂದು ಉಪಕ್ರಮ, ಇದರ ಉದ್ದೇಶವು ಅವರ ವ್ಯಕ್ತಿತ್ವ ನಿರ್ಮಾಣ, ಬಾಡಿ ಲಾಂಗ್ವೇಜ್ ಹಾಗೂ ಇಂಗ್ಲಿಷ್ ಪ್ರಾವೀಣ್ಯತೆಯನ್ನು ಅಭಿವೃದ್ಧಿ ಪಡಿಸುವ ಗುರಿಯನ್ನು ಹೊಂದಿದೆ.