Buy on Amazon
Enquire Now
ಗುಣಮಟ್ಟ ತಪಾಸಣೆ
ನಮ್ಮ ಗ್ರಾಹಕರಿಗೆ ಗುಣಮಟ್ಟದ ಉತ್ಪನ್ನಗಳನ್ನು ಒದಗಿಸುವಲ್ಲಿ ನಾವು ವಿಶ್ವಾಸ ಹೊಂದಿದ್ದೇವೆ. ನಮ್ಮ ಎಲ್ಲ ಉತ್ಪನ್ನಗಳು ನಮ್ಮ ಉನ್ನತ ಮಾನದಂಡಗಳನ್ನು ಪೂರೈಸುತ್ತವೆ ಎಂಬುದನ್ನು ಖಚಿತಪಡಿಸುವುದಕ್ಕಾಗಿ, ನಮ್ಮ ಎಲ್ಲ ಉತ್ಪನ್ನಗಳು ಮತ್ತು ಸೇವೆಗಳ ಗುಣಮಟ್ಟದಲ್ಲಿ ಸಮಾನತೆಯನ್ನು ನಾವು ಕಾಯ್ದುಕೊಳ್ಳುತ್ತೇವೆ.

Loading

ಗುಣಮಟ್ಟ ನಿಯಂತ್ರಣ ಪ್ರಕ್ರಿಯೆ
ಉನ್ನತ ಗುಣಮಟ್ಟ ಮಾನದಂಡಗಳಿಗೆ ಬದ್ಧವಾಗಲು ನಾವು 3 ಹಂತದ ಪ್ರಕ್ರಿಯೆಯನ್ನು ಅನುಸರಿಸುತ್ತೇವೆ.
Receipt
ಸ್ವೀಕೃತಿ
ಲೈಮ್‌ಸ್ಟೋನ್‌, ಮಣ್ಣು, ಪೆಟ್‌ಕೋಕ್‌, ಫ್ಲೋರ್‌ಸ್ಪಾರ್‌ ಮತ್ತು ಜಿಪ್ಸಮ್‌ನಂತಹ ಕಚ್ಚಾ ಸಾಮಗ್ರಿಗಳು (ಗಾತ್ರ ಮತ್ತು ರಾಸಾಯನಿಕ ಸಂಯುಕ್ತ).
In-process
ಪ್ರಕ್ರಿಯೆಯಲ್ಲಿ
ಕಚ್ಚಾ ಸಾಮಗ್ರಿ ಅರೆಯುವ ಹಂತದ ಶೇಷ, ರಾಸಾಯನಿಕ ಸಂಯುಕ್ತ, ಪೆಟ್‌ಕೋಕ್ ಅರೆಯುವ ಹಂತದ ಶೇಷ, ಬೂದಿ ಮತ್ತು ಸಿವಿ, ಕ್ಲಿಂಕರ್ ಕೆಮಿಕಲ್ ಕಾಂಪೊಸಿಶನ್‌, ಕ್ಲಿಂಕರ್ ಗ್ರೈಂಡಿಂಗ್‌, ಜಿಪ್ಸಮ್ ಕೆಮಿಕಲ್ ಕಾಂಪೊಸಿಶನ್ ಮತ್ತು ಫೈನ್‌ನೆಸ್‌ ಸಹಿತ.
Package
ಪ್ಯಾಕೇಜಿಂಗ್
ಸಿಮೆಂಟ್ ಪ್ಯಾಕೇಜಿಂಗ್ ಹಂತ: ಪ್ಯಾಕೇಜಿಂಗ್ ತಾಪಮಾನ, ಪ್ಯಾಕಿಂಗ್ ಸಾಮಗ್ರಿ ಗುಣಮಟ್ಟ.
ಗುಣಮಟ್ಟ ನಿಯಂತ್ರಣ ಕ್ರಮಗಳು
ಬಿರ್ಲಾ ವೈಟ್‌ನಲ್ಲಿ, ನಾವು ನಮ್ಮ ಗುಣಮಟ್ಟ ನಿಯಂತ್ರಣ ಪ್ರಕ್ರಿಯೆಯ ದಕ್ಷ ಕಾರ್ಯನಿರ್ವಹಣೆಯನ್ನು ಖಚಿತಪಡಿಸಲು ಲಭ್ಯ ಇತ್ತೀಚಿನ ತಂತ್ರಜ್ಞಾನದಲ್ಲಿ ಹೂಡಿಕೆ ಮಾಡುತ್ತೇವೆ. ನಾವು ತಂತ್ರಜ್ಞಾನಗಳನ್ನು ಈ ರೀತಿ ಬಳಸುತ್ತೇವೆ:
Quality Control Procedures